Bandgi Kalra: ಉರ್ಫಿಗೆ ಠಕ್ಕರ್ ಕೊಡಲು ಬಂದ 'Bigg Boss' ಮಾಜಿ ಸ್ಪರ್ಧಿ: ಬ್ಯಾಂಡೆಜನ್ನೂ ಬಿಡಲಿಲ್ಲ!

Bandgi Kalra Latest Photos: ಉರ್ಫಿ ತನ್ನ ಡ್ರೆಸ್ಸಿಂಗ್ ಸೆನ್ಸ್‌ನಿಂದ ಜನರನ್ನು ಹೆಚ್ಚು ಪ್ರಭಾವಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಹೇಗೆ ಉರ್ಫಿ ತನ್ನ ವಿಚಿತ್ರ ಡ್ರೆಸ್ ಶೇಳಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಾರೋ ಅದೇ ರೀತಿ ಈಗ ಕಲ್ರಾ ಕೂಡ ತನ್ನನ್ನು ತಾನೇ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ಬಂಡ್ಗಿ ಕಲ್ರಾ ಫೋಟೋಗಳನ್ನು ಹಂಚಿಕೊಂಡ ಬೆನ್ನಲ್ಲೇ ಅವರ ಎಲ್ಲಾ ಚಿತ್ರಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿವೆ.

First published: