ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಕ್ರಿಸ್ಮಸ್ ಸಂಭ್ರಮದ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಿವೆ. ವಾವ್ ಸೋ ನೈಸ್, ಲುಕ್ಕಿಂಗ್ ವೆರಿ ಪ್ರೆಟ್ಟಿ, ವಾವ್ ಬ್ಯೂಟಿ, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಅದಕ್ಕೆ ಸಾನ್ಯಾ ಧನ್ಯವಾದ ಹೇಳಿದ್ದಾರೆ.
ಓಟಿಟಿ ಹಾಗೂ ಬಿಗ್ ಸೀಸನ್ 09 ರ ಅಭ್ಯರ್ಥಿ ಸಾನ್ಯಾ ಐಯ್ಯರ್ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
2/ 8
ಸಾನ್ಯಾ ಐಯ್ಯರ್ ಅವರ ಫೋಟೋಗಳು ನೋಡಲು ಕ್ಯೂಟ್ ಆಗಿದ್ದು, ಎಲ್ಲೆಡೆ ವೈರಲ್ ಆಗ್ತಿವೆ. ಅಲ್ಲದೇ ನೋಡೋಕೆ ಮುದ್ದಾಗಿ ಕಾಣ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
3/ 8
ವಾವ್ ಸೋ ನೈಸ್, ಲುಕ್ಕಿಂಗ್ ವೆರಿ ಪ್ರೆಟ್ಟಿ, ವಾವ್ ಬ್ಯೂಟಿ, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಅದಕ್ಕೆ ಸಾನ್ಯಾ ಧನ್ಯವಾದ ಹೇಳಿದ್ದಾರೆ.
4/ 8
ಸಾನ್ಯಾ ಐಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಖುಷಿಯನ್ನು ಶೇರ್ ಮಾಡಿಕೊಳ್ತಾ ಇರ್ತಾರೆ. ಈಗ ಕ್ರಿಸ್ಮಸ್ ಸಂಭ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
5/ 8
ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಬಿಗ್ ಬಾಸ್ ಸೀಸನ್ 09ಕ್ಕೆ ಓಟಿಟಿಯಿಂದ ಎಂಟ್ರಿ ಆಗಿದ್ದರು. ಚೆನ್ನಾಗಿ ಆಟ ಆಡ್ತಾ ಇದ್ದರು. ಸದಾ ರೂಪೇಶ್ ಶೆಟ್ಟಿ ಜೊತೆ ಇರ್ತಾ ಇದ್ರು. ವಿನೋದ್ ಗೊಬ್ಬರಗಾಲಗೂ ಮುಂಚೆ ಬಿಗ್ ಬಾಸ್ ನಿಂದ ಔಟ್ ಆಗಿದ್ದರು.
6/ 8
ಸಾನ್ಯಾ ಐಯ್ಯರ್ ಮೇಲೆ ದೇವಿ ಬರ್ತಾಳೆ ಅಂತ ಸುದ್ದಿ ಆಗಿತ್ತು. ಸಾನ್ಯಾ ಐಯ್ಯರ್ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಭಾಗವಹಿಸಿದ್ದರು. ಆ ರಿಯಾಲಿಟಿ ಶೋನಲ್ಲಿ ದೇವಿ ಡ್ಯಾನ್ಸ್ ಮಾಡುವಾಗ ದೇವಿ ಬಂದಿತ್ತು ಎಂದು ಸುದ್ದಿ ಹಬ್ಬಿತ್ತು.
7/ 8
ಸಾನ್ಯಾ ಐಯ್ಯರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ಮೇಲೆ ಆರೋಪ ಮಾಡಿದ್ದರು. ನಾನು ಕಳಿಸಿದ ಬಟ್ಟೆಗಳನ್ನು ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ತಲುಪಿಸುತ್ತಿಲ್ಲ ಎಂದು ಹೇಳಿದ್ದರು.
8/ 8
ಸಾನ್ಯಾ ಆರೋಪಕ್ಕೆ ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲೇ ಖಡಕ್ ಉತ್ತರ ನೀಡಿದ್ದಾರೆ. ಅದೂ ರೂಪೇಶ್ ಶೆಟ್ಟಿ ಮೂಲಕವೇ ಉತ್ತರ ಕೊಡಿಸಿದ್ದಾರೆ. ನನಗೆ ಮನೆಯವರು ಕಳಿಸೋ ಬಟ್ಟೆ ಮುಖ್ಯ ಎಂದು ರೂಪೇಶ್ ಶೆಟ್ಟಿ ಹೇಳಿದ್ದರು.