Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

ನಟಿ, ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಿಗೆ ನೀವೇ ಕ್ಯಾಪ್ಶನ್ ಹೇಳಿ ಎಂದಿದ್ದಾರೆ.

First published:

  • 18

    Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

    ನಟಿ, ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ.

    MORE
    GALLERIES

  • 28

    Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

    ಸಾನ್ಯಾ ಐಯ್ಯರ್ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಾನ್ಯಾ ಐಯ್ಯರ್ ಅವರಿಗೆ ಈ ಫೋಟೋಗಳಿಗೆ ಏನ್ ಕ್ಯಾಪ್ಶನ್ ಕೊಡಬೇಕು ಎಂದು ಗೊತ್ತಾಗಿಲ್ಲ. ನೀವೇ ಕ್ಯಾಪ್ಶನ್ ಕೊಡಿ ಎಂದಿದ್ದಾರೆ.

    MORE
    GALLERIES

  • 38

    Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

    ಕ್ಯಾಪ್ಶನ್ ಲೆಟ್ ಕಂದಮ್ಮ, ಏನು ಗೊತ್ತಾಗತಿಲ್ಲ, ಸಡನ್ ಆಗಿ ನಿನ್ನ ಅಂದನ ಒಂದೇ ವಾಕ್ಯದಲ್ಲಿ, ಒಂದೇ ಪದದಲ್ಲಿ ವರ್ಣಿಸಲು ಅಸಾಧ್ಯ .ವ್ಯಾಕರಣ ಕುಡಿಸಿ ಕಳೆದು ತೆಗೆದು. ಹೇಳುವೆನು ನನ್ ಎರಡು ಮಾತುಗಳಲ್ಲಿ ಎಂದು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 48

    Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

    ಇನ್ನೂ ಕೆಲವರು ಸಾನ್ಯಾ ಐಯ್ಯರ್ ಅವರ ಫೋಟೋಗಳಿಗೆ ಬ್ಯೂಟಿ ಪ್ರೋ, ಹಾಟ್ ಪಿಕ್, ಬ್ಯೂಟಿ, ನೈಸ್, ಸೂಪರ್ ಎಂದು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

    ಪುಟ್ಟಗೌರಿ ಪಾತ್ರ ಮಾಡಿ ಚಿಕ್ಕವಯಸ್ಸಿನಲ್ಲಿ ಕರುನಾಡ ಜನರ ಮನಸ್ಸು ಕದ್ದಿದ್ದ ನಟಿ ಸಾನ್ಯಾ ಐಯ್ಯರ್, ನಟನೆಯಲ್ಲೇ ಏನಾದ್ರೂ ಸಾಧಿಸಬೇಕು ಎಂದು ಹಠವಿರುವವರು.

    MORE
    GALLERIES

  • 68

    Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

    ಬಿಗ್ ಬಾಸ್ ಮತ್ತು ಓಟಿಟಿ ಸ್ಪರ್ಧಿ ಸಾನ್ಯಾ ಐಯ್ಯರ್ ಸ್ಟ್ರಾಂಗ್ ಅಭ್ಯರ್ಥಿ ಆಗಿ ಗುರುತಿಸಿಕೊಂಡಿದ್ದರು. ಓಟಿಟಿ ಸೀಸನ್ ನಿಂದ ಟಿವಿ ಸೀಸನ್‍ಗೆ ಆಯ್ಕೆ ಆಗಿದ್ದರು.

    MORE
    GALLERIES

  • 78

    Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

    ಸ್ಯಾನ್ಯಾ ಐಯ್ಯರ್ ಬಿಗ್ ಬಾಸ್ ನಲ್ಲಿ ಹೆಚ್ಚಾಗಿ ರೂಪೇಶ್ ಶೆಟ್ಟಿ ಜೊತೆ ಆತ್ಮೀಯರಾಗಿದ್ದರು. ಇಬ್ಬರು ಲವ್ ಮಾಡ್ತಾರೆ ಅನ್ನುವ ಗಾಳಿ ಸುದ್ದಿ ಇದೆ. ಇತ್ತೀಚೆಗೆ ಇಬ್ಬರು ಭೇಟಿಯಾಗಿದ್ದರು.

    MORE
    GALLERIES

  • 88

    Saanya Iyer: ಸಾನ್ಯಾ ಲುಕ್‍ಗೆ ಫ್ಯಾನ್ಸ್ ಬೋಲ್ಡ್, ನೀವೇ ಕ್ಯಾಪ್ಶನ್ ಹೇಳಿ ಎಂದ 'ಪುಟ್ಟಗೌರಿ'!

    ಸಾನ್ಯಾ ಐಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಖುಷಿಯ ವಿಚಾರಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡ್ತಾ ಇರ್ತಾರೆ.

    MORE
    GALLERIES