Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

ನಟಿ, ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಮಹಿಳಾ ದಿನಾಚರಣೆ ಅಂಗವಾಗಿ ಅವಾರ್ಡ್ ಕೊಡಲು ಹೋಗಿದ್ದರು. ಸೀರೆಯಲ್ಲಿ ಪುಟ್ಟಗೌರಿ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.

First published:

  • 18

    Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

    ಪುಟ್ಟಗೌರಿ, ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ. ಹಲವು ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ಹೋಗ್ತಾ ಇರುತ್ತಾರೆ.

    MORE
    GALLERIES

  • 28

    Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

    ಅದೇ ರೀತಿ ಮಹಿಳಾ ದಿನಾಚರಣೆ ಅಂಗವಾಗಿ IDWIAA ಅವಾರ್ಡ್ ನೀಡಲು ಗೆಸ್ಟ್ ಆಗಿ ಹೋಗಿದ್ದರು. ನಾನು ಬೇರೆ ಅತಿಥಿಗಳ ಜೊತೆ ಅವಾರ್ಡ್ ಕೊಡಲು ಹೋಗಿದ್ದು ಖುಷಿ ಆಗಿದೆ ಎಂದಿದ್ದಾರೆ.

    MORE
    GALLERIES

  • 38

    Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

    ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ, ನಮ್ಮಲ್ಲಿ ಸ್ತ್ರೀ ಮತ್ತು ಪುರುಷ ಶಕ್ತಿಗಳೆರಡೂ ಇವೆ. ನಾವು ಅವುಗಳನ್ನು ಹೇಗೆ ಸಮತೋಲನಗೊಳಿಸುತ್ತೇವೆ ಎಂಬುದರ ಮೇಲೆ ಎಲ್ಲವೂ ನಿಂತಿರುತ್ತೆ ಎಂದು ಸಾನ್ಯಾ ಹೇಳಿದ್ದಾರೆ.

    MORE
    GALLERIES

  • 48

    Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

    ಸಾನ್ಯಾ ಐಯ್ಯರ್ ಜೊತೆ ನಿರೂಪಕ ನಿರಂಜನ್ ದೇಶಪಾಂಡೆ ಸಹ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿದ್ದಾರೆ.

    MORE
    GALLERIES

  • 58

    Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

    ವಿವಿಧ ವಯೋಮಾನದ ಅನೇಕ ಸ್ಪೂರ್ತಿದಾಯಕ ಮಹಿಳೆಯರನ್ನು, ಅವರ ಸಾಧನೆಗಳಿಗಾಗಿ ವಿವಿಧ ಕ್ಷೇತ್ರಗಳಿಂದ ಗುರುತಿಸಲಾಗಿದೆ. ಮತ್ತು ಅವರಿಗೆ ಅರ್ಹವಾದ ಪ್ರಶಸ್ತಿಗಳನ್ನು ಅತ್ಯಂತ ಪ್ರತಿಭಾವಂತ ನಿರಂಜನ್ ಜೊತೆಗೆ ನೀಡಲು ನಾನು ಅದೃಷ್ಟ ಶಾಲಿಯಾಗಿದ್ದೇನೆ ಎಂದು ಸಾನ್ಯಾ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 68

    Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

    ನನ್ನ ಜೀವನದಲ್ಲಿ ನಾನು ಕಂಡ ಎಲ್ಲಾ ಮಹಿಳೆಯರು ಮತ್ತು ಪುರುಷರಿಗೆ ನಾನು ಧನ್ಯವಾದಗಳು ಅರ್ಪಿಸುತ್ತೇನೆ. ಥ್ಯಾಂಕ್ಸ್ ಎಂದು ಸಾನ್ಯಾ ಹೇಳಿದ್ದಾರೆ.

    MORE
    GALLERIES

  • 78

    Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

    ಪುಟ್ಟಗೌರಿ ಧಾರಾವಾಹಿಯಲ್ಲಿ ಪುಟ್ಟಗೌರಿ ಪಾತ್ರ ಮಾಡಿ ಖ್ಯಾತಿ ಪಡೆದಿದ್ದರು. ನಂತರ ಒಟಿಟ ಬಿಗ್ ಬಾಸ್‍ಗೆ ಬಂದಿದ್ದರು. ಅಲ್ಲಿಂದ ಸೆಲೆಕ್ಟ್ ಆಗಿ ಟಿವಿ ಶೋಗೆ ಬಂದಿದ್ದರು.

    MORE
    GALLERIES

  • 88

    Saanya Iyer: ಅವಾರ್ಡ್ ಕೊಡಲು ಹೋಗಿದ್ದ ಸಾನ್ಯಾ ಐಯ್ಯರ್, ನಾವೆಲ್ಲರೂ ಅರ್ಧನಾರೀಶ್ವರನ ಹಾಗೆ ಎಂದ ಪುಟ್ಟಗೌರಿ!

    ಕ್ಯೂಟ್ ಆಗಿದ್ದ ಸಾನ್ಯಾ ಆಟ ಮತ್ತು ನೋಟಗಳ ಮೂಲಕ ಫೇಮಸ್ ಆಗಿದ್ದಾರೆ. ಸದ್ಯ ಸಾನ್ಯಾ ಸಿನಿಮಾ ಮಾಡಬೇಕು ಎಂಬ ಆಸೆ ಹೊಂದಿದ್ದಾರೆ.

    MORE
    GALLERIES