ಬಿಗ್ ಬಾಸ್ ಮತ್ತು ಓಟಿಟಿ ಸ್ಪರ್ಧಿ ಸಾನ್ಯಾ ಐಯ್ಯರ್ ಸ್ಟ್ರಾಂಗ್ ಅಭ್ಯರ್ಥಿ ಆಗಿ ಗುರುತಿಸಿಕೊಂಡಿದ್ದರು. ಓಟಿಟಿ ಸೀಸನ್ ನಿಂದ ಟಿವಿ ಸೀಸನ್‍ಗೆ ಆಯ್ಕೆ ಆಗಿದ್ದರು.
2/ 8
ಪುಟ್ಟಗೌರಿ ಪಾತ್ರ ಮಾಡಿದ್ದ ನಟಿ ಸಾನ್ಯಾ ಐಯ್ಯರ್ ಪದವಿ ಪಡೆದ ಖುಷಿಯಲ್ಲಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
3/ 8
ಸಾನ್ಯಾ ಅವರು Mass media and Mass communication ನಲ್ಲಿ ಫಸ್ಟ್ ಕ್ಲಾಸ್ ವಿತ್ ಡಿಸ್ಟಿಂಕ್ಷನ್ ಪಾಸ್ ಆಗಿದ್ದಾಳೆ ಎಂದು ತಾಯಿ ದೀಪಾ ಐಯ್ಯರ್ ಹೇಳಿದ್ದಾರೆ.
4/ 8
ಸಾನ್ಯಾ ಐಯ್ಯರ್ ಗ್ರಾಜುಯೇಟೆಡ್ ಗುರು ಎಂದು ತಮ್ಮ ಫೋಟೋಗಳಿಗೆ ಬರೆದುಕೊಂಡಿದ್ದಾರೆ. ಅಭಿಮಾನಿಗಳೆಲ್ಲಾ ನಿಮ್ಮ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ದಾರೆ.
5/ 8
2023 ರ ಟಾಪ್ ಹೀರೋಹಿನ್ ನೀವು ಸಾನ್ಯಾ ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ, ಅದನ್ನು ನೋಡಿ ಸಾನ್ಯಾ ಖುಷಿ ಆಗಿದ್ದಾರೆ.
6/ 8
ಬಿಗ್ ಬಾಸ್ ಸೀಸನ್ 09ರಲ್ಲಿ ಓಟಿಟಿಯಿಂದ ಬಂದ ಸಾನ್ಯಾ ಐಯ್ಯರ್ ಮಿಂಚಿದ್ದರು. ಆಟ ನೋಟಗಳ ಮೂಲಕ ಅಭಿಮಾನಿಗಳನ್ನು ಗಳಿಸಿದ್ದರು.
7/ 8
ಸಾನ್ಯಾ ಐಯ್ಯರ್ ಓಟಿಟಿಯಿಂದ ರೂಪೇಶ್ ಶೆಟ್ಟಿ ಜೊತೆ ಕ್ಲೋಸ್ ಆಗಿದ್ದರು. ಇಬ್ಬರು ಯಾವಾಗಲು ಜೊತೆಗೆ ಇರುತ್ತಿದ್ರು. ಸಾನಿಯಾಗೆ ರೂಪೇಶ್ ಶೆಟ್ಟಿ ಇಷ್ಟ ಅಂತ ಎಲ್ಲೆಡೆ ಮಾತನಾಡಿಕೊಳ್ತಾ ಇದ್ದಾರೆ.
8/ 8
ಇನ್ನು ಈ ಬಗ್ಗೆ ರೂಪೇಶ್ ಶೆಟ್ಟಿ ಅವರನ್ನು ಕೇಳಿದಾಗ, ಮೊದಲು ನಾವು ಏನಾದ್ರೂ ಸಾಧನೆ ಮಾಡಬೇಕು. ಸದ್ಯಕ್ಕೆ ನಾವು ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದರು.
First published:
18
Saanya Iyer: ಗ್ರಾಜುಯೇಟ್ ಆದ ಸಾನ್ಯಾ ಐಯ್ಯರ್, ಪದವಿ ಪಡೆದ ಖುಷಿಯಲ್ಲಿ 'ಪುಟ್ಟಗೌರಿ'!