Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

ನಟಿ, ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಅಮ್ಮನ ಬಗ್ಗೆ ಕೆಟ್ಟದಾಗಿ ಮಾತನಾಡಿದರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ಲೈಫ್, ನಮ್ಮ ಇಷ್ಟ ಎಂದಿದ್ದಾರೆ.

First published:

  • 18

    Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

    ಪುಟ್ಟಗೌರಿ ಸೀರಿಯಲ್, ಬಿಗ್ ಬಾಸ್ ಮೂಲಕ ಮನೆ ಮಾತಾಗಿರುವ ಸಾನ್ಯಾ ಐಯ್ಯರ್ ಅವರು ಗರಂ ಆಗಿದ್ದಾರೆ. ತನ್ನ ತಾಯಿ ಬಗ್ಗೆ ಟ್ರೋಲ್ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    MORE
    GALLERIES

  • 28

    Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

    ಇತ್ತೀಚೆಗೆ ಸಾನ್ಯಾ ತಾಯಿ ದೀಪಾ ಐಯ್ಯರ್ ಹುಟ್ಟುಹಬ್ಬದ ಆಚರಣೆ ನಡೆದಿದೆ. ಅದಕ್ಕೆ ದೀಪಾ ಅವರು ನೀಲಿ ಗೌನ್ ಧರಿಸಿದ್ರು. ಆ ಡ್ರೆಸ್ ಬಗ್ಗೆ ಕೆಲವರು ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 38

    Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

    'ತಾಯಿನೇ ಹೀಗಿರೋವಾಗ ಮಗಳು ಹಾಗಿರೋದ್ರಲ್ಲಿ ಆಶ್ಚರ್ಯ ಇಲ್ಲ' ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಈ ವಯಸ್ಸಿನಲ್ಲಿ ನಿಮಗೆ ಇದೆಲ್ಲಾ ಬೇಕಾ ಎಂದಿದ್ದಾರೆ.

    MORE
    GALLERIES

  • 48

    Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

    ಇನ್ನೂ ಕೆಲವರು ನಮ್ಮ ದೇಶದಲ್ಲಿ ಬಟ್ಟೆ ಹಾಕಲು ಎಲ್ಲರಿಗೂ ಸ್ವತಂತ್ರ ಇದೆ. ಆದ್ರೆ ಎಕ್ಸ್ ಪೋಸ್ ಮಾಡೋ ಕಲ್ಚರ್ ಇಲ್ಲ. ನಿಮಗೆ ಅಸಹ್ಯ ಆಗಲ್ಲ ಓಕೆ, ನೋಡುವವರಿಗೂ ಅಸಹ್ಯ ಆಗಬಾರದು ಅಲ್ವಾ ಎಂದು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

    ಅಮ್ಮನ ಬಗ್ಗೆ ಟ್ರೋಲ್ ಮಾಡಿದ್ದನ್ನು ನೋಡಿ ಸಾನ್ಯಾ ಕೋಪ ಮಾಡಿಕೊಂಡಿದ್ದಾರೆ. ನಾವು ಯಾವ ಕಾಲದಲ್ಲಿದ್ದೀವಿ.ನಮಗೆ ಬೇಕಾದ ಬಟ್ಟೆಯನ್ನು ಹಾಕ್ಕೊಳ್ಳೋ ಸ್ವಾತಂತ್ರ್ಯನೂ ನಮಗಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 68

    Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

    ಯಾರು, ಯಾವ ಥರದ ಬಟ್ಟೆ ಹಾಕ್ಕೊಬೇಕು ಅಂತ ನೀವು ಉಪದೇಶ ಕೊಡೋಕೆ ಬರಬೇಡಿ. ನಮಗೆ ಇಷ್ಟವಾದ ಬಟ್ಟೆ ನಾವು ಹಾಕ್ತೀವಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

    MORE
    GALLERIES

  • 78

    Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

    ದೀಪಾ ಐಯ್ಯರ್ ಅವರು ಸದ್ಯ ಲಕ್ಷಣ ಧಾರಾವಾಹಿಯಲ್ಲಿ ನಾಯಕಿ ನಕ್ಷತ್ರಾ ಅಮ್ಮ ಆರತಿ ಪಾತ್ರ ಮಾಡುತ್ತಿದ್ದಾರೆ. ಅದ್ಭುತವಾಘಿ ನಟಿಸುತ್ತಿದ್ದಾರೆ.

    MORE
    GALLERIES

  • 88

    Saanya Iyer: ನಮ್ಮ ಬಟ್ಟೆ ನಮ್ಮಿಷ್ಟ, ಅಮ್ಮನ ಬಗ್ಗೆ ಟ್ರೋಲ್ ಮಾಡಿದವರಿಗೆ ಸಾನ್ಯಾ ಕ್ಲಾಸ್!

    ಅಲ್ಲದೇ ದೀಪಾ ಐಯ್ಯರ್ ಮತ್ತು ಸಾನ್ಯಾ ಐಯ್ಯರ್ ಅಕ್ಕ-ತಂಗಿ ರೀತಿ ಕ್ಲೋಸ್ ಆಗಿರುತ್ತಾರೆ. ಯಾವಗಲೂ ಜೊತೆಗೆ ಪಾರ್ಟಿ, ಪ್ರವಾಸ ಮಾಡ್ತಾ ಇರ್ತಾರೆ.

    MORE
    GALLERIES