Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

ಕನ್ನಡ ಹೋರಾಟಗಾರ ಎಂದೇ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ, ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಕನ್ನಡಹಬ್ಬ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

First published:

  • 18

    Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

    ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್ ಬಾಸ್ ನಿಂದ ಹೆಚ್ಚು ಖ್ಯಾತಿ ಹೊಂದಿದ್ದಾರೆ. ಸದಾ ಕನ್ನಡಪರ ಕೆಲಸಗಳನ್ನು ಮಾಡ್ತಾ ಇರ್ತಾರೆ.

    MORE
    GALLERIES

  • 28

    Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

    ಕನ್ನಡ ಹೋರಾಟಗಾರ ಎಂದೇ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಕನ್ನಡಹಬ್ಬ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

    MORE
    GALLERIES

  • 38

    Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

    ಬ್ರಿಗೇಡ್ ರೋಡ್ ಬಳಿ ನಡೆಯುತ್ತಿರೋ ಕನ್ನಡ ಕುಣಿತ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಆಹ್ವಾನ ಕೊಡಲಾಯಿತು ಎಂದು ರೂಪೇಶ್ ರಾಜಣ್ಣ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

    ಇದೇ ತಿಂಗಳ 25 ರಂದು, ಶನಿವಾರ ಸಂಜೆ 5.30 ರಿಂದ, ಬ್ರಿಗೇಡ್ ರೋಡ್ ಬಳಿ ಕನ್ನಡಹಬ್ಬ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

    MORE
    GALLERIES

  • 58

    Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

    ಎಲ್ಲಾ ಕನ್ನಡಿಗರು ಭಾಗವಹಿಸಿ, ಕನ್ನಡ ಹಾಡುಗಳಿಗೆ ಡಿಜೆ ಕಾರ್ಯಕ್ರಮ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

    MORE
    GALLERIES

  • 68

    Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

    ಕಾರ್ಯಕ್ರಮಕ್ಕೆ ಅಶ್ವಿನಿ ಅವರನ್ನು ಆಹ್ವಾನಿಸಲಾಗಿದೆ. ನೀವು ತೋರಿದ ಪ್ರೀತಿಗೆ ಧನ್ಯವಾದ ಅಕ್ಕ, ತುಂಬಾ ಥ್ಯಾಂಕ್ಸ್ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

    MORE
    GALLERIES

  • 78

    Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

    ಈ ಬಾರಿಯ ಬಿಗ್ ಬಾಸ್ ಸೀಸನ್ 09 ವಿಶೇಷವಾಗಿರು ರೂಪೇಶ್ ರಾಜಣ್ಣ ಅಹ ಕಾರಣ, ನವೀನರಾಗಿ ಎಂಟ್ರಿ ಕೊಟ್ಟಿದ್ದ ರೂಪೇಶ್ ರಾಜಣ್ಣ ಟಾಪ್ 5 ನಲ್ಲಿ ಇದ್ರು.

    MORE
    GALLERIES

  • 88

    Rupesh Rajanna: ಕನ್ನಡ ಹಬ್ಬಕ್ಕೆ ಸಕಲ ತಯಾರಿ, ಅಶ್ವಿನಿ ಪುನೀತ್ ರಾಜ್‍ಕುಮಾರ್​ಗೆ ಆಹ್ವಾನ

    ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲೂ ಯಾವುದಾದರೊಂದು ವಿಚಾರಕ್ಕೆ ಜಗಳವಾಡುತ್ತಾ ಇದ್ದರು. ಜೋರು ಮಾತಿನಿಂದಲೇ ಖ್ಯಾತಿ ಹೊಂದಿದ್ದರು.ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲೂ ಕನ್ನಡದ ಕಂಪು ಹರಡುತ್ತಿದ್ರು. ಹೊರಗೆ ಬಂದ ಮೇಲೂ ಕನ್ನಡದ ಕೆಲಸಗಳನ್ನು ಮುಂದುವರೆಸಿದ್ದಾರೆ.

    MORE
    GALLERIES