ಬಿಗ್ ಬಾಸ್ ಸೀಸನ್ 09 ಈ ಬಾರಿ ವಿಶೇಷತೆಯಿಂದ ಕೂಡಿತ್ತು. ಪ್ರವೀಣರು, ನವೀನರು ಎಂಬ 2 ವಿಭಾಗ ಇತ್ತು. ಎಲ್ಲರಿಗೂ ಸ್ಪರ್ಧೆ ನೀಡಿ ರೂಪೇಶ್ ಶೆಟ್ಟಿ ಬಿಗ್ ಬಾಸ್ ಪಟ್ಟ ಅಲಂಕರಿಸಿದ್ದರು.
2/ 8
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ದುಬೈಗೆ ಹೋಗಿದ್ದಾರೆ. ದುಬೈನಲ್ಲಿ ಯುಎಇ ಥ್ರೋಬಾಲ್ ಸಂಸ್ಥೆಯವರು ರೂಪೇಶ್ ಶೆಟ್ಟಿಗೆ ಆಹ್ವಾನ ನೀಡಿದ್ದರು. ಅದಕ್ಕೆ 3 ದಿನ ದುಬೈಗೆ ಹೋಗಿದ್ದಾರೆ.
3/ 8
ಎಲ್ಲರಿಗೂ ನಮಸ್ಕಾರ ನಾನು ದುಬೈಗೆ ಬರ್ತಾ ಇದ್ದೇನೆ. ಹಲವರು ದುಬೈಗೆ ಬನ್ನಿ ಮೀಟ್ ಆಗೋಣ ಎಂದಿದ್ದರು. 3 ದಿನ ಅಲ್ಲೇ ಇರುತ್ತೇನೆ ಸಿಗೋಣ ಎಂದು ರೂಪೇಶ್ ಶೆಟ್ಟಿ ಅವರು ಹೇಳಿದ್ದರು.
4/ 8
ರೂಪೇಶ್ ಶೆಟ್ಟಿ ಈಗಾಗಲೇ ದುಬೈನಲ್ಲಿ ಇದ್ದಾರೆ. ಫೆಬ್ರವರಿ 4,5,6 ರಂದು ದುಬೈನಲ್ಲಿ ಇರುತ್ತೇನೆ ಎಂದು ಹೇಳಿದ್ದರು. ಅಲ್ಲಿ ಅವರು ಹಲವು ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ನಿಮ್ಮನ್ನು ಭೇಟಿಯಾಗುವುದು ನನಗೆ ಮುಖ್ಯ ಎಂದು ಹೇಳಿದ್ದಾರೆ.
5/ 8
ರೂಪೇಶ್ ಶೆಟ್ಟಿ ವಿನ್ನರ್ ಆದಾಗಿನಿಂದ ಅವರನ್ನು ಎಲ್ಲಾ ಕಡೆ ಕರೆದು ಸನ್ಮಾನ ಮಾಡಲಾಗುತ್ತಿದೆ. ಒಂದು ತಿಂಗಳಾದ್ರೂ ಸನ್ಮಾಗಳನು ನಿಂತಿಲ್ಲ.
6/ 8
ರೂಪೇಶ್ ಶೆಟ್ಟಿ ಅವರು ಈ ಬಾರಿ ಶುರುವಾದ ಓಟಿಟಿಯಲ್ಲೂ ವಿನ್ ಆಗಿ ಬಿಗ್ ಬಾಸ್ ಟಿವಿ ಶೋಗೆ ಆಯ್ಕೆ ಆಗಿದ್ದರು. ಅಲ್ಲೂ ಚೆನ್ನಾಗಿ ಆಡಿ ಎಲ್ಲರ ಗಮನ ಸೆಳೆದಿದ್ದರು.
7/ 8
ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಇಬ್ಬರ ನಡುವೆ ಸ್ಪರ್ಧೆ ಹೆಚ್ಚಿತ್ತು. ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿತ್ತು. ಆದ್ರೆ ಕೊನೆಗೆ ರೂಪೇಶ್ ಶೆಟ್ಟಿ ವಿನ್ ಆದರು.
8/ 8
ರೂಪೇಶ್ ಶೆಟ್ಟಿ ಈಗ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ.