Rakesh Adiga: ನೇಪಾಳದಲ್ಲಿ ರಾಕೇಶ್ ಅಡಿಗ ಪ್ರವಾಸ, ಪಶುಪತಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ಯಾಕೆ ಬಿಗ್ ಬಾಸ್ ಹುಡುಗ?
ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ನೇಪಾಳ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಪಶುಪತಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿಗೆ ಇದ್ದಕ್ಕಿದ್ದ ಹಾಗೇ ಯಾಕೆ ಭೇಟಿ ನೀಡಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.
ಬಿಗ್ ಬಾಸ್ ಸೀಸನ್ 09ರ ರನ್ನರ್ ಅಪ್ ರಾಕೇಶ್ ಅಡಿಗ ಪ್ರವಾಸಗಳನ್ನು ಮಾಡ್ತಾ ಇದ್ದಾರೆ. ಬಿಗ್ ಬಾಸ್‍ನಿಂದ ಬಂದ ಮೇಲೆ ಟ್ರಿಪ್ ಮಾಡ್ತಾ ಇದ್ದಾರೆ.
2/ 8
ಸದ್ಯ ರಾಕೇಶ್ ಅಡಿಗ ಅವರು ನೇಪಾಳ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಪಶುಪತಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿಗೆ ಇದ್ದಕ್ಕಿದ್ದ ಹಾಗೇ ಯಾಕೆ ಭೇಟಿ ನೀಡಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.
3/ 8
ಪಶುಪತಿನಾಥ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀ ನಾರಾಯಣ ಭಟ್ ಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ ಎಂದು ರಾಕೇಶ್ ಅಡಿಗ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ಪಶುಪತಿನಾಥ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ ಮತ್ತು ಇದು ನೇಪಾಳದ ಕಠ್ಮಂಡುವಿನಲ್ಲಿ ಪವಿತ್ರ ಬಾಗ್ಮತಿ ನದಿಯ ಸಮೀಪದಲ್ಲಿದೆ. ಈ ದೇವಾಲಯವನ್ನು 1979 ರಲ್ಲಿ ವಿಶ್ವ ಪರಂಪರೆಯ ತಾಣವಾಗಿ ವರ್ಗೀಕರಿಸಲಾಯಿತು.
5/ 8
ಪಶುಪತಿನಾಥ ದೇವಾಲಯವನ್ನು ಯಾವಾಗ ನಿರ್ಮಿಸಲಾಯಿತು ಎಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ನೇಪಾಳದ ಮಹಾತ್ಮಾಯ ಮತ್ತು ಹಿಮವತ್ಖಂಡದ ಪ್ರಕಾರ, ಇಲ್ಲಿನ ದೇವತೆ ಪಶುಪತಿಯಾಗಿ ದೊಡ್ಡ ಖ್ಯಾತಿಯನ್ನು ಗಳಿಸಿತು.
6/ 8
ರಾಕೇಶ್ ಅಡಿಗ ಅವರು ಓಟಿಟಿ ಸೀಸನ್‍ನಿಂದ ಬಿಗ್ ಬಾಸ್ ಟಿವಿ ಶೋಗೆ ಆಯ್ಕೆ ಆಗಿದ್ದರು. ಬಿಗ್ ಬಾಸ್ ಓಟಿಟಿಯಲ್ಲೂ ಚೆನ್ನಾಗಿ ಆಡ್ತಾ ಇದ್ದರು.
7/ 8
ಬಿಗ್ ಬಾಸ್ ಸೀಸನ್ 09ರಲ್ಲೂ ರಾಕೇಶ್ ಮೋಡಿ ಮಾಡಿದ್ರು. ಮನೆಯ ಎಲ್ಲಾ ಸ್ಪರ್ಧಿಗಳ ಜೊತೆ ಚೆನ್ನಾಗಿ ಇದ್ದರು. ಯಾರ ಬಳಿಯೂ ಜಗಳವಾಡ್ತಾ ಇರಲಿಲ್ಲ.
8/ 8
ಓಟಿಟಿಯಿಂದ ಬಂದ ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದರು. ಇವರೇ ಗೆಲ್ಲಬೇಕು ಎಂದು ಹಲವು ಅಭಿಮಾನಿಗಳು ವೋಟ್ ಮಾಡಿದ್ರು. ಆದ್ರೆ ರೂಪೇಶ್ ಶೆಟ್ಟಿ ವಿನ್ ಆಗಿದ್ದರು.
First published:
18