ಆಲ್ಬಂ ಸಾಂಗ್ ಮೂಲಕ ಫೇಮಸ್ ಆಗಿ, ಜೋಶ್ ಸಿನಿಮಾದ ಮೂಲಕ ಪರಿಚಯದವಾದ ರಾಕೇಶ್ ಅಡಿಗ ಕರುನಾಡ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಬಿಗ್ ಬಾಸ್ ಮೂಲಕವೂ ಮತ್ತೆ ಪರಿಚಿತವಾಗಿದ್ದಾರೆ.
2/ 8
ನಟ ರಾಕೇಶ್ ಅಡಿಗ ಅಮ್ಮನ ಜೊತೆ ಟ್ರಿಪ್ ಮಾಡ್ತಾ ಇದ್ದಾರೆ. ಸ್ವಾತಂತ್ರ್ಯ ಎನ್ನುವುದು ನಮ್ಮ ಮನಸ್ಥಿತಿಯನ್ನು ಅವಲಂಭಿಸಿರುತ್ತೆ. ಮೊದಲು ನಮ್ಮ ಮನಸ್ಸಿನಿಂದ ಮುಕ್ತರಾಗೋಣ ಎಂದು ರಾಕೇಶ್ ಹೇಳಿದ್ದಾರೆ.
3/ 8
ರಾಕೇಶ್ ಅಡಿಗ ಶೇರ್ ಮಾಡಿದ ಫೋಟೋಗಳಿಗೆ 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ರಾಕಿ ಭಾಯ್, ನಾನು ನಿಮ್ಮ ಅಭಿಮಾನಿ. ನಿಮ್ಮನ್ನ ನೋಡೋದೆ ನನಗೆ ತುಂಬಾ ಖುಷಿ ಕೊಡುತ್ತೆ. ಬಿಗ್ ಬಾಸ್ ನ ನಾನು ನೋಡಿದ್ದೆ ನಿಮಗಾಗಿ ಎಂದು ಅಭಿಮಾನಿಗಳು ಹೇಳಿದ್ದಾರೆ.
4/ 8
ಬಿಗ್ ಬಾಸ್ ಒಟಿಟಿ 1 ನಲ್ಲಿ ಮೋಡಿ ಮಾಡಿದ್ದ ರಾಕೇಶ್ ಅಡಿಗ, ಬಿಗ್ ಬಾಸ್ ಸೀಸನ್ 9ಕ್ಕೂ ಸೆಲೆಕ್ಟ್ ಆಗಿದ್ದರು. ಬಿಗ್ ಬಾಸ್ ಟಿವಿ ಸೀಸನ್‍ನಲ್ಲಿ ಸೈಲೆಂಟ್ ಇದ್ದೇ ಎಲ್ಲರಿಗೂ ಮೋಡಿ ಮಾಡಿದ್ದರು.
5/ 8
ರಾಕೇಶ್ ಅಡಿಗ ಎಲ್ಲರ ಜೊತೆ ಸ್ನೇಹದಿಂದ ಆತ್ಮೀಯರಾಗಿರುತ್ತಿದ್ದರು. ಇವೇರೆ ಗೆಲ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಬಿಗ್ ಬಾಸ್ ಸೀಸನ್ 09ರ ರನ್ನರ್ ಅಪ್ ಆದ್ರು.
6/ 8
ಆಧ್ಯಾತ್ಮ, ವ್ಯಕ್ತಿತ್ವ ವಿಕಾಸನ ಕುರಿತು ರಾಕೇಶ್ ಅಡಿಗ ಅವರು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಾರಂತೆ. ಬಿಗ್ ಬಾಸ್‍ನಲ್ಲೂ ರಾಕೇಶ್ ಅವರು ಹೆಚ್ಚು ಹೊತ್ತು ಧ್ಯಾನ ಮಾಡ್ತಾ ಇದ್ದರು.
7/ 8
ರಾಕೇಶ್ ಅಡಿಗ ಈಗ ಹೊಸ ಸಿನಿಮಾ 'ಲೈಫ್ ಆಫ್ ಎ ಕಾಕ್ರೋಚ್' ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದಲ್ಲಿನ ರಾಕೇಶ್ ಅಡಿಗ ಅವರ ಕ್ಯಾರೆಕ್ಟರ್ ರಿವೀಲ್ ಟೀಸರ್ ಬಿಡುಗಡೆಯಾಗಿದೆ.
8/ 8
'ಲೈಫ್ ಆಫ್ ಎ ಕಾಕ್ರೋಚ್' ಸಿನಿಮಾದ ಶೂಟಿಂಗ್ ಮೇ ತಿಂಗಳಿನಲ್ಲಿ ನಡೆಯಲಿದೆ. ನಟ ರಾಕೇಶ್ ಅಡಿಗ ಅವರು ಕಾಕ್ರೋಚ್ ಚಿತ್ರದಲ್ಲಿ ಹೀರೋ ಮಾತ್ರ ಅಲ್ಲ. ನಿರ್ದೇಶನವನ್ನೂ ಮಾಡ್ತಾ ಇದ್ದಾರೆ. ಪೂಜಾ ಶ್ರೀ ಎಂಬುವರು ನಿರ್ಮಾಣ ಮಾಡ್ತಾ ಇದ್ದಾರೆ. ಹೆಸರು ವಿಭಿನ್ನವಾಗಿದ್ದು, ಸಿನಿಮಾ ನೋಡಲು ಕಾಯ್ತಾ ಇದ್ದಾರೆ.
First published:
18
Rakesh Adiga: ಅಮ್ಮನ ಜೊತೆ ರಾಕೇಶ್ ಅಡಿಗ ಟ್ರಿಪ್, ಅಮೂಲ್ಯ ಇದ್ದಿದ್ರೆ ಚೆನ್ನಾಗಿರ್ತಿತ್ತು ಎಂದ ಫ್ಯಾನ್ಸ್!