ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ರಾಕೇಶ್ ಅಡಿಗ ಪ್ರವಾಸಕ್ಕೆ ಹೋಗಿದ್ದಾರೆ. ಮಾಲ್ಡೀವ್ಸ್ ನಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದಾರೆ.
2/ 7
ರಾಕೇಶ್ ಅಡಿಗ ಅವರು ಓಟಿಟಿ ಸೀಸನ್‍ನಿಂದ ಬಿಗ್ ಬಾಸ್ ಟಿವಿ ಶೋಗೆ ಆಯ್ಕೆ ಆಗಿದ್ದರು. ಬಿಗ್ ಬಾಸ್ ಓಟಿಟಿಯಲ್ಲೂ ಚೆನ್ನಾಗಿ ಆಡ್ತಾ ಇದ್ದರು.
3/ 7
ಬಿಗ್ ಬಾಸ್ ಸೀಸನ್ 09ರಲ್ಲೂ ರಾಕೇಶ್ ಮೋಡಿ ಮಾಡಿದ್ರು. ಮನೆಯ ಎಲ್ಲಾ ಸ್ಪರ್ಧಿಗಳ ಜೊತೆ ಚೆನ್ನಾಗಿ ಇದ್ದರು. ಯಾರ ಬಳಿಯೂ ಜಗಳವಾಡ್ತಾ ಇರಲಿಲ್ಲ.
4/ 7
ಬಿಗ್ ಬಾಸ್ ನಲ್ಲಿ ರಾಕೇಶ್ ಮತ್ತು ಅಮೂಲ್ಯ ಜೋಡಿ ಮೋಡಿ ಮಾಡಿತ್ತು. ಇಬ್ಬರು ತುಂಬಾ ಆತ್ಮೀಯರಾಗಿದ್ದರು. ಆಚೆ ಬಂದ ಮೇಲೂ ಇಬ್ಬರು ಒಮ್ಮೆ ಭೇಟಿಯಾಗಿದ್ದಾರೆ.
5/ 7
ಓಟಿಟಿಯಿಂದ ಬಂದ ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದರು. ಇವರೇ ಗೆಲ್ಲಬೇಕು ಎಂದು ಹಲವು ಅಭಿಮಾನಿಗಳು ವೋಟ್ ಮಾಡಿದ್ರು. ಆದ್ರೆ ರೂಪೇಶ್ ಶೆಟ್ಟಿ ವಿನ್ ಆಗಿದ್ದರು.
6/ 7
ರಾಕೇಶ್ ಅಡಿಗ ಅವರು ಇತ್ತಿಚೇಗೆ ಅನುಪಮಾ ಗೌಡ, ದಿವ್ಯಾ ಉರುಡುಗ, ನೇಹಾ ಗೌಡ, ಅಮೂಲ್ಯ ಗೌಡ ಅವರನ್ನು ಭೇಟಿಯಾಗಿ ದಿವ್ಯಾ ಹುಟ್ಟು ಹಬ್ಬ ಆಚರಿಸಿದ್ದರು.
7/ 7
ರಾಕೇಶ್ ಅಡಿಗ ಅವರು ಜೋಶ್ ಚಿತ್ರದ ಮೂಲಕ ಖ್ಯಾತಿ ಹೊಂದಿದ್ದರು. ಆದಾದ ಮೇಲೆ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸಿಲ್ಲ. ರಾಕೇಶ್ ಅವರು ಸಿನಿಮಾಗಳನ್ನು ಮಾಡ್ತಾರಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.
ರಾಕೇಶ್ ಅಡಿಗ ಅವರು ಜೋಶ್ ಚಿತ್ರದ ಮೂಲಕ ಖ್ಯಾತಿ ಹೊಂದಿದ್ದರು. ಆದಾದ ಮೇಲೆ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸಿಲ್ಲ. ರಾಕೇಶ್ ಅವರು ಸಿನಿಮಾಗಳನ್ನು ಮಾಡ್ತಾರಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.