Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

ಬಿಗ್ ಬಾಸ್ ಸೀಸನ್ 09ರ ರನ್ನರ್ ಅಪ್ ರಾಕೇಶ್ ಅಡಿಗ 4 ವರ್ಷಗಳ ಬಳಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಕ್ರೋಚ್ ಫಿಲ್ಮ್ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

First published:

  • 18

    Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

    ಬಿಗ್ ಬಾಸ್ ಓಟಿಟಿ 2 ನಲ್ಲಿ ಮೋಡಿ ಮಾಡಿದ್ದ ರಾಕೇಶ್ ಅಡಿಗ, ಬಿಗ್ ಬಾಸ್ ಸೀಸನ್ 9ಕ್ಕೂ ಸೆಲೆಕ್ಟ್ ಆಗಿದ್ದರು. ಬಿಗ್ ಬಾಸ್ ಟಿವಿ ಸೀಸನ್‍ನಲ್ಲಿ ಸೈಲೆಂಟ್ ಇದ್ದೇ ಎಲ್ಲರಿಗೂ ಮೋಡಿ ಮಾಡಿದ್ದರು.

    MORE
    GALLERIES

  • 28

    Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

    ರಾಕೇಶ್ ಅಡಿಗ ಎಲ್ಲರ ಜೊತೆ ಸ್ನೇಹದಿಂದ ಆತ್ಮೀಯರಾಗಿರುತ್ತಿದ್ದರು. ಇವೇರೆ ಗೆಲ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಬಿಗ್ ಬಾಸ್ ಸೀಸನ್ 09ರ ರನ್ನರ್ ಅಪ್ ಆದ್ರು.

    MORE
    GALLERIES

  • 38

    Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

    ರಾಕೇಶ್ ಅಡಿಗ ಈಗ ಹೊಸ ಸಿನಿಮಾ 'ಕಾಕ್ರೋಚ್' ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ 'ಕಾಕ್ರೋಚ್' ಚಿತ್ರದಲ್ಲಿನ ರಾಕೇಶ್ ಅಡಿಗ ಅವರ ಕ್ಯಾರೆಕ್ಟರ್ ರಿವೀಲ್ ಟೀಸರ್ ಬಿಡುಗಡೆಯಾಗಿದೆ.

    MORE
    GALLERIES

  • 48

    Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

    2019 ರಲ್ಲಿ ರಿಲೀಸ್ ಆಗಿದ್ದ ನೈಟ್ ಔಟ್ ಫಿಲ್ಮ್ ಬಳಿಕ ರಾಕೇಶ್ ಅಡಿಗ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ 4 ವರ್ಷ ಆದ ಮೇಲೆ ಕಮ್ ಬ್ಯಾಕ್ ಮಾಡ್ತಾ ಇದ್ದಾರೆ.

    MORE
    GALLERIES

  • 58

    Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

    ನಟ ರಾಕೇಶ್ ಅಡಿಗ ಅವರು ಕಾಕ್ರೋಚ್ ಚಿತ್ರದಲ್ಲಿ ಹೀರೋ ಮಾತ್ರ ಅಲ್ಲ. ನಿರ್ದೇಶನವನ್ನೂ ಮಾಡ್ತಾ ಇದ್ದಾರೆ. ಪೂಜಾ ಶ್ರೀ ಎಂಬುವರು ನಿರ್ಮಾಣ ಮಾಡ್ತಾ ಇದ್ದಾರೆ. ಹೆಸರು ವಿಭಿನ್ನವಾಗಿದ್ದು, ಸಿನಿಮಾ ನೋಡಲು ಕಾಯ್ತಾ ಇದ್ದಾರೆ.

    MORE
    GALLERIES

  • 68

    Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

    ಈ ಚಿತ್ರಕ್ಕಾಗಿ ರಾಕೇಶ್ ಅಡಿಗ ಅವರು 4 ವರ್ಷ ಸಮಯ ತೆಗೆದುಕೊಂಡಿದ್ದಾರೆ. ಸಿನಿಮಾ ತುಂಬಾ ಸಕ್ಸಸ್ ಕಾಣಬೇಕು. ನಾನು ಅಂದುಕೊಂಡಂತೆ ಬರಬೇಕು ಎಂದು ಹೇಳಿದ್ದಾರೆ.

    MORE
    GALLERIES

  • 78

    Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

    2009 ರಲ್ಲಿ ಜೋಶ್ ಮೂಲಕ ಮೋಡಿ ಮಾಡಿದ್ದ ರಾಕೇಶ್ ಅಡಿಗ ಕಾಕ್ರೋಚ್ ಮೂಲಕ ತುಂಬಾ ಸದ್ದು ಮಾಡಲು ರೆಡಿಯಾಗಿದ್ದಾರೆ. ಅದಕ್ಕೆ ಎಲ್ಲಾ ತಯಾರಿ ನಡೆಸಿಕೊಂಡಿದ್ದಾರೆ.

    MORE
    GALLERIES

  • 88

    Actor Rakesh Adiga: 'ಕಾಕ್ರೋಚ್' ಆಗಿ ಬರಲು ರೆಡಿಯಾದ ಬಿಗ್ ಬಾಸ್ ಸ್ಪರ್ಧಿ; ರಾಕೇಶ್ ಅಡಿಗ ಹೊಸ ಸಿನಿಮಾ

    ಯಾರೇ ಕೂಗಾಡಲಿ, ಮಂದಹಾಸ, ಮನಸಾಲಜಿ, ಅಲೆಮಾರಿ, ನಂದ ಗೋಕುಲ, ಕೋಟಿಗೊಂದ್ ಲವ್ ಸ್ಟೋರಿ, ಪ್ರೀತಿಯಿಂದ, ಡವ್, ಮಂಡ್ಯ ಟು ಮುಂಬೈ ಮುಂತಾದ ಸಿನಿಮಾಗಳಲ್ಲಿ ರಾಕೇಶ್ ಅಡಿಗ ಅಭಿನಯಿಸಿದ್ದಾರೆ.

    MORE
    GALLERIES