Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

ನಟ, ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಸಿನಿಮಾ ಮಾಡ್ತೀನಿ ಎಂದು ಹೇಳಿದ್ರು, ಅದು ಎಲ್ಲಿಗೆ ಬಂತು ಅಂತ ನೋಡಿ.

First published:

  • 18

    Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

    ಆಲ್ಬಂ ಸಾಂಗ್ ಮೂಲಕ ಫೇಮಸ್ ಆಗಿ, ಜೋಶ್ ಸಿನಿಮಾದ ಮೂಲಕ ಪರಿಚಯದವಾದ ರಾಕೇಶ್ ಅಡಿಗ ಕರುನಾಡ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

    MORE
    GALLERIES

  • 28

    Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

    ಬಿಗ್ ಬಾಸ್ ಓಟಿಟಿ 1 ನಲ್ಲಿ ಮೋಡಿ ಮಾಡಿದ್ದ ರಾಕೇಶ್ ಅಡಿಗ, ಬಿಗ್ ಬಾಸ್ ಸೀಸನ್ 9ಕ್ಕೂ ಸೆಲೆಕ್ಟ್ ಆಗಿದ್ದರು. ಬಿಗ್ ಬಾಸ್ ಟಿವಿ ಸೀಸನ್‍ನಲ್ಲಿ ಸೈಲೆಂಟ್ ಇದ್ದೇ ಎಲ್ಲರಿಗೂ ಮೋಡಿ ಮಾಡಿದ್ದರು.

    MORE
    GALLERIES

  • 38

    Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

    ರಾಕೇಶ್ ಅಡಿಗ ಎಲ್ಲರ ಜೊತೆ ಸ್ನೇಹದಿಂದ ಆತ್ಮೀಯರಾಗಿರುತ್ತಿದ್ದರು. ಇವೇರೆ ಗೆಲ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಬಿಗ್ ಬಾಸ್ ಸೀಸನ್ 09ರ ರನ್ನರ್ ಅಪ್ ಆದ್ರು.

    MORE
    GALLERIES

  • 48

    Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

    ರಾಕೇಶ್ ಅಡಿಗ ಈಗ ಹೊಸ ಸಿನಿಮಾ 'ಲೈಫ್ ಆಫ್ ಎ ಕಾಕ್ರೋಚ್' ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದಲ್ಲಿನ ರಾಕೇಶ್ ಅಡಿಗ ಅವರ ಕ್ಯಾರೆಕ್ಟರ್ ರಿವೀಲ್ ಟೀಸರ್ ಬಿಡುಗಡೆಯಾಗಿದೆ.

    MORE
    GALLERIES

  • 58

    Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

    'ಲೈಫ್ ಆಫ್ ಎ ಕಾಕ್ರೋಚ್' ಸಿನಿಮಾದ ಶೂಟಿಂಗ್ ಮೇ ತಿಂಗಳಿನಲ್ಲಿ ನಡೆಯಲಿದೆ. ನಟ ರಾಕೇಶ್ ಅಡಿಗ ಅವರು ಕಾಕ್ರೋಚ್ ಚಿತ್ರದಲ್ಲಿ ಹೀರೋ ಮಾತ್ರ ಅಲ್ಲ. ನಿರ್ದೇಶನವನ್ನೂ ಮಾಡ್ತಾ ಇದ್ದಾರೆ. ಪೂಜಾ ಶ್ರೀ ಎಂಬುವರು ನಿರ್ಮಾಣ ಮಾಡ್ತಾ ಇದ್ದಾರೆ. ಹೆಸರು ವಿಭಿನ್ನವಾಗಿದ್ದು, ಸಿನಿಮಾ ನೋಡಲು ಕಾಯ್ತಾ ಇದ್ದಾರೆ.

    MORE
    GALLERIES

  • 68

    Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

    ಆಧ್ಯಾತ್ಮ, ವ್ಯಕ್ತಿತ್ವ ವಿಕಾಸನ ಕುರಿತು ರಾಕೇಶ್ ಅಡಿಗ ಅವರು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಾರಂತೆ. ಬಿಗ್ ಬಾಸ್‍ನಲ್ಲೂ ರಾಕೇಶ್ ಅವರು ಹೆಚ್ಚು ಹೊತ್ತು ಧ್ಯಾನ ಮಾಡ್ತಾ ಇದ್ದಾರೆ.

    MORE
    GALLERIES

  • 78

    Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

    2019 ರಲ್ಲಿ ರಿಲೀಸ್ ಆಗಿದ್ದ ನೈಟ್ ಔಟ್ ಫಿಲ್ಮ್ ಬಳಿಕ ರಾಕೇಶ್ ಅಡಿಗ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ 4 ವರ್ಷ ಆದ ಮೇಲೆ ಕಮ್ ಬ್ಯಾಕ್ ಮಾಡ್ತಾ ಇದ್ದಾರೆ.

    MORE
    GALLERIES

  • 88

    Rakesh Adiga: ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಈಗ ಏನ್ ಮಾಡ್ತಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

    ಯಾರೇ ಕೂಗಾಡಲಿ, ಮಂದಹಾಸ, ಮನಸಾಲಜಿ, ಅಲೆಮಾರಿ, ನಂದ ಗೋಕುಲ, ಕೋಟಿಗೊಂದ್ ಲವ್ ಸ್ಟೋರಿ, ಪ್ರೀತಿಯಿಂದ, ಡವ್, ಮಂಡ್ಯ ಟು ಮುಂಬೈ ಮುಂತಾದ ಸಿನಿಮಾಗಳಲ್ಲಿ ರಾಕೇಶ್ ಅಡಿಗ ಅಭಿನಯಿಸಿದ್ದಾರೆ.

    MORE
    GALLERIES