ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಅವರ ತಾಯಿ ಪುಷ್ಪಾ ಅವರು ನಟ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ. ಸುದೀಪ್ ಅವರ ಆತ್ಮೀಯ ಆತಿಥ್ಯಕ್ಕಾಗಿ ಪ್ರಶಾಂತ್ ಸಂಬರ್ಗಿ ಅವರು ಧನ್ಯವಾದ ಹೇಳಿದ್ದಾರೆ. ಥ್ಯಾಂಕ್ಯೂ ಸುದೀಪ್ ಸರ್. ನಮ್ಮ ತಾಯಿ ಖುಷಿಯಾದ್ರು ಎಂದು ಹೇಳಿದ್ದಾರೆ.
ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಸದಾ ಜಗಳವಾಡುತ್ತಲೇ ಹೆಸರು ವಾಸಿಯಾಗಿದ್ದರು. ಪ್ರಶಾಂತ್ ಸಂಬರ್ಗಿ ಅಂದ್ರೆ ಜಗಳ ಅನ್ನೋ ರೀತಿ ಆಗಿತ್ತು.
2/ 8
ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಸೀಸನ್ 08ರಲ್ಲಿಯೂ ಸ್ಪರ್ಧಿ ಆಗಿ ಬಂದಿದ್ದರು. ಆ ಸೀಸನ್ ತುಂಬಾ ಚೆನ್ನಾಗಿ ಆಡಿದ್ದರು. ಟಾಪ್ 5 ತನಕ ಬಂದಿದ್ದರು.
3/ 8
ಪ್ರಸಾಂತ್ ಸಂಬರ್ಗಿ ಅವರಿಗೆ ಅವರ ತಾಯಿ ಅಂದ್ರೆ ತುಂಬಾ ಇಷ್ಟ. ಈ ಬಾರಿ ಬಿಗ್ ಬಾಸ್ ಮನೆಗೆ ಪ್ರಶಾಂತ್ ತಾಯಿ ಪುಷ್ಪಾ ಸಂಬರ್ಗಿ ಬಂದಿದ್ದರು.
4/ 8
ಪ್ರಶಾಂತ್ ಸಂಬರ್ಗಿ ಅವರು ತಾಯಿ ಪುಷ್ಪಾ ಅವರು ನಟ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ. ಅದನ್ನು ಪ್ರಶಾಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
5/ 8
ನಾನು ಏನಾಗಿದ್ದೇನೆ, ಅಥವಾ ಏನಗಬೇಕು ಎಂದು ಆಗಬೇಕೆಂದು ಭಾವಿಸುತ್ತೇನೆ ಅದಕ್ಕೆ ನನ್ನ ತಾಯಿ ಕಾರಣ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ನಾನು ನನ್ನ ದೇವತೆ ತಾಯಿಗೆ ಋಣಿಯಾಗಿದ್ದೇನೆ ಮತ್ತು ಈ ಪೋಸ್ಟ್ ನನ್ನ ಅಮ್ಮನಿಗಾಗಿ ಎಂದು ಬರೆದುಕೊಂಡಿದ್ದಾರೆ.
6/ 8
ಕಳೆದ ವಾರ ಪ್ರಶಾಂತ್ ಮತ್ತು ಪುಷ್ಪಾ ಅವರು ನಟ ಕಿಚ್ಚ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಆಗ ತೆಗೆದ ಫೋಟೋಗಳು ಇವು.
7/ 8
ನನ್ನ ಅಮ್ಮ ಪುಷ್ಪಾ 1999 ರಲ್ಲಿ ಸುದೀಪ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು. ಆಗಿನಿಂದಲೂ ನನ್ನ ಅಮ್ಮನಿಗೆ ಸುದೀಪ್ ಅಂದ್ರೆ ಇಷ್ಟ. ಅಪಾರ ಗೌರ ಮತ್ತು ಪ್ರೀತಿಯನ್ನು ಹೊಂದಿದ್ದಾರೆ ಎಂದು ಪ್ರಶಾಂತ್ ಹೇಳಿದ್ದಾರೆ.
8/ 8
ಇನ್ನು ಸುದೀಪ್ ಅವರ ಆತ್ಮೀಯ ಆತಿಥ್ಯಕ್ಕಾಗಿ ಪ್ರಶಾಂತ್ ಸಂಬರ್ಗಿ ಅವರು ಧನ್ಯವಾದ ಹೇಳಿದ್ದಾರೆ. ಥ್ಯಾಂಕ್ಯೂ ಸುದೀಪ್ ಸರ್. ನಮ್ಮ ತಾಯಿ ಖುಷಿಯಾದ್ರು ಎಂದು ಹೇಳಿದ್ದಾರೆ.