ಬಿಗ್ ಬಾಸ್ ಸೀಸನ್ 8 ಮತ್ತು 9 ಅಂದ ತಕ್ಷಣ ವಿನ್ನರ್ ಗಳನ್ನು ಮರೆಯಬಹುದು. ಆದ್ರೆ ಪ್ರಶಾಂತ್ ಸಂಬರ್ಗಿಯನ್ನು ಮರೆಯೋಕೆ ಆಗುತ್ತಾ? 2 ಸೀಸನ್ ಗಳನ್ನು ಮಿಂಚಿದ್ದರು.
2/ 8
ಪ್ರಶಾಂತ್ ಸಂಬರ್ಗಿ ಅಂದ್ರೆ ಅಲ್ಲಿ ಗಲಾಟೆ ಇದ್ದೇ ಇರುತ್ತೆ ಅನ್ನೋದು ಸತ್ಯ. 2 ಸೀಸನ್ ನಲ್ಲೂ ಅದು ಆಗಿದೆ. ಎಲ್ಲಿ, ಏನೇ ಜಗಳ ಆದ್ರೂ ಅಲ್ಲಿ ಪ್ರಶಾಂತ್ ಅವರು ಇದ್ದೇ ಇರುತ್ತಿದ್ದರು.
3/ 8
ಪ್ರಶಾಂತ್ ಸಂಬರ್ಗಿ ಎಷ್ಟು ಜಗಳ ಮಾಡ್ತಾರೋ. ಅದಕ್ಕಿಂತ ನೋಡಲು ಸುಂದರವಾಗಿದ್ದಾರೆ. ವಯಸ್ಸು 40 ದಾಟಿದ್ರೂ. ಅಷ್ಟು ಆಗಿದೆ ಅನ್ನಿಸಲ್ಲ. ಅಷ್ಟು ಚೆನ್ನಾಗಿದ್ದಾರೆ.
4/ 8
ಈಗ ಇಷ್ಟು ಸುಂದರವಾಗಿರುವ ಪ್ರಶಾಂತ್ ಸಂಬರ್ಗಿ 13 ವರ್ಷದ ಹಿಂದೆ ಹೇಗಿದ್ರು ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಆಗ ಹೇಗಿದ್ರು ಅಂತ ನೀವೂ ನೋಡಬಹುದು.
5/ 8
ಹೌದು ಇದು ಪ್ರಶಾಂತ್ ಸಂಬರ್ಗಿ ಅವರ 2010 ರ ಫೋಟೋ. 13 ವರ್ಷದ ಹಿಂದೆ ಪ್ರಶಾಂತ್ ಸಂಬರ್ಗಿ ಅವರು ಈ ರೀತಿ ಇದ್ದರು. ಆಗಲೂ ಸಹ ಸುಂದರವಾಗಿದ್ರು.
6/ 8
13 ವರ್ಷದ ಹಿಂದೆ ಸ್ಯಾಂಡಲ್ವುಡ್ ನಲ್ಲಿ 2K ಡಿಜಿಟಲ್ ಕ್ಯಾಮೆರಾ ಹೂಡಿಕೆ ಬಗ್ಗೆ ಪ್ರಶಾಂತ್ ಸಂಬರ್ಗಿ ನೆನಪು ಮಾಡಿಕೊಂಡಿದ್ದಾರೆ. ಆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
7/ 8
ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಸೀಸನ್ 8 ರಲ್ಲಿ ಟಾಪ್ 5 ತನಕ ಬಂದಿದ್ದರು. ತುಂಬಾ ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು. ಜಗಳಿಂದ ಗುರುತಿಸಿಕೊಂಡಿದ್ದರು.
8/ 8
ಬಿಗ್ ಬಾಸ್ ಸೀಸನ್ 09ರಲ್ಲಿ ಯಾಕೋ ಬೇಗ ಔಟ್ ಆದರೂ. ಪ್ರವೀಣರಾಗಿ ಬಂದಿದ್ದ ಪ್ರಶಾಂತ್ ಸಂಬರ್ಗಿ ಅವರು ಈ ಸಲ ಸೀಸನ್ 08 ರ ತರ ಇರಲಿಲ್ಲ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.