ಮಾರ್ಡನ್ ರೈತ ಎಂದು ಪ್ರಸಿದ್ದಿ ಪಡೆದಿರುವ ಶಶಿ ಕುಮಾರ್ BMW ಕಾರು ಖರೀದಿಸಿದ್ದಾರೆ. ಆ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
2/ 8
ಕಾರಿನಲ್ಲಿ ಮೊದಲು ಹೆಂಡ್ತಿ ಜೊತೆ ರೈಡ್ ಹೋಗಿದ್ದಾರೆ. ನಮಸ್ಕಾರ ಆತ್ಮೀಯ ಹಿತೈಷಿಗಳೇ, ಈ ಬಾರಿ ನನ್ನ ಹೊಸ ಪಾಲುದಾರನನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಅದು BMW, ವರ್ಷಗಟ್ಟಲೆ ಒಂದೇ ಕಾರನ್ನು ಓಡಿಸಲು ಜೀವನವು ತುಂಬಾ ಚಿಕ್ಕದಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
3/ 8
ಶಶಿ ಕುಮಾರ್ ಅವರು ಶೇರ್ ಮಾಡಿರುವ ಫೋಟೋಗಳಿಗೆ 17 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ರೈತರೊಬ್ಬರು ಬಿ ಕಾರು ತೆಗೆದುಕೊಳ್ಳುವುದನ್ನು ನೋಡುವುದೇ ಒಂದು ಖುಷಿ ಎಂದು ಅಭಿಮಾನಿಗಳು ಹೇಳಿದ್ದಾರೆ.
4/ 8
ಕೃಷಿಯಲ್ಲಿ ಪದವಿ ಪಡೆದಿರುವ ಶಶಿಕುಮಾರ್ ರೈತರಾದ ಕಾರಣಕ್ಕೆ ಬಿಗ್‍ಬಾಸ್‍ಗೆ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಶೋನಿಂದ ಹೊರ ಬಂದ ಮೇಲೆ ರೈತನಾಗಿ ಮುಂದುವರೆಯುತ್ತೇನೆ ಎಂದಿದ್ದರು.
5/ 8
ಬಿಗ್ ಬಾಸ್ ಸೀಸನ್ 06ರಲ್ಲಿ ಶಶಿಕುಮಾರ ಸ್ಪರ್ಧೆ ಮಾಡಿದ್ದರು. ಚೆನ್ನಾಗಿ ಆಟವಾಡಿ ಫೈನಲ್ ತನಕ ಹೋಗಿದ್ದರು. ಎಲ್ಲರು ಊಹಿಸದಂತೆ ಅವರೇ ಬಿಗ್ ಬಾಸ್ ಸೀಸನ್ 06ರ ವಿನ್ನರ ಪಟ್ಟ ಪಡೆದ್ರು.
6/ 8
ಇನ್ನು ಶಶಿ ಕುಮಾರ್ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ಬೆಂಗಳೂರಿನ ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಶಶಿ ಕುಮಾರ್ ಪದವಿ ಪಡೆದಿದ್ದು, ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಚಿಂತನೆ ಮಾಡುತ್ತಿರುತ್ತಾರೆ. ಅವರು ವಿನೂತನ ಪ್ರಯೋಗಗಳ ಮೂಲಕ ಕೃಷಿ ಮಾಡುವ ಬಗ್ಗೆ ಯಾವಾಗಲೂ ಯೋಚಿಸುತ್ತಿದ್ದರು.
7/ 8
ಶಶಿ ಅವರಿಗೆಕಾರುಗಳೆಂದ್ರೆ ತುಂಬಾ ಇಷ್ಟ ಅಂತೆ ಆಗಾಗ ಕಾರುಗಳನ್ನು ಕೊಂಡುಕೊಳ್ತಾ ಇರ್ತಾರೆ. ಕಾರು ಕ್ರೇಜ್ ತುಂಬಾ ಇದೆ. ಆಗಾಗ ಕಾರುಗಳನ್ನು ಚೇಂಜ್ ಮಾಡ್ತಾ ಇರ್ತಾರೆ.
8/ 8
ಶಶಿಕುಮಾರ್ ಅವರು ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಶೂಟಿಂಗ್ ಸಹ ನಡೆಯುತ್ತಿದೆಯಂತೆ. ಬಿಗ್ ಬಾಸ್‍ನಲ್ಲಿ ಶಶಿ ಮತ್ತು ಕವಿತಾ ಗೌಡ ಅವರು ಹೆಚ್ಚು ಆತ್ಮೀಯರಾಗಿರುತ್ತಿದ್ದರು.
First published:
18
Shashi Kumar: BMW ಕಾರು ಖರೀದಿಸಿದ ಬಿಗ್ ಬಾಸ್ ಖ್ಯಾತಿಯ ಮಾರ್ಡನ್ ರೈತ ಶಶಿ