Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

ಬಿಗ್ ಬಾಸ್ ಸೀಸನ್ 07ರ ಸ್ಪರ್ಧಿ, ಡ್ಯಾನ್ಸರ್, ಮಾಡೆಲ್ ಕಿಶನ್ ಅವರು ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಎದ್ದಿದೆ. ಅದಕ್ಕೆ ಕಾರಣ ಅವರೇ ಸೋಷಿಯಲ್ ಮಿಡಿಯಾದಲ್ಲಿ ಹಾಕಿರುವ ಫೋಟೋ.

First published:

 • 18

  Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

  ಬಿಗ್ ಬಾಸ್ ಸೀಸನ್ 07ರಲ್ಲಿ ಕಿಶನ್ ಬಿಳಗಲಿ ಮಿಂಚಿದ್ದರು. ಸದಾ ಹುಡುಗಿಯರಿಗೆ ಮುತ್ತು ಕೊಡುತ್ತಾ ಓಡಾಡುತ್ತಿದ್ದರು. ಅದರಿಂದಲೇ ಹೆಚ್ಚು ಫೇಮಸ್ ಆಗಿದ್ದರು.

  MORE
  GALLERIES

 • 28

  Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

  ಕಿಶನ್ ಬಿಳಗಲಿ ಡ್ಯಾನ್ಸರ್, ಮಾಡೆಲ್ ಆಗಿದ್ದಾರೆ. ಹಿಂದಿ ಡ್ಯಾನ್ಸ್ ಶೋ ಮೂಲಕ ಜನರಿಗೆ ಪರಿಚಿತ. ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ. ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫನಾರ್ಂಡಿಸ್, ಭಾರತಿ ಸಿಂಗ್ ಸೇರಿದಂತೆ ಹಲವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.

  MORE
  GALLERIES

 • 38

  Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

  ಕಿಶನ್ ಅವರು ಕಾರಿನಲ್ಲಿ ಹುಡುಗಿ ಕೈ ಹಿಡಿದುಕೊಂಡು ಗೇರ್ ಹಾಕುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ.

  MORE
  GALLERIES

 • 48

  Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

  ಕಿಶನ್ ಅವರಿಗೆ ಅಭಿಮಾನಿಗಳು ನೂರಾರು ಪ್ರಶ್ನೆ ಕೇಳಿದ್ದಾರೆ. ಹುಡುಗಿ ಯಾರು? ಲವ್ ಮಾಡ್ತಾ ಇದ್ದೀರಾ? ಮದುವೆ ಆಗ್ತೀರಾ? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

  MORE
  GALLERIES

 • 58

  Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

  ಸದ್ಯ ಡ್ಯಾನ್ಸ್ ಶೋ, ಮಾಡೆಲಿಂಗ್ ಅಂತ ಬ್ಯುಸಿ ಇರುವ ಕಿಶನ್ ಇದರ ಬಗ್ಗೆ ಉತ್ತರ ನೀಡಿಲ್ಲ. ಆದ್ರೆ ಜನ ಮಾತ್ರ ಇವರು ಕಿಶನ್ ಅವರ ಹುಡುಗಿ ಎಂದು ಹೇಳಿದ್ದಾರೆ.

  MORE
  GALLERIES

 • 68

  Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

  ಬಿಗ್ ಬಾಸ್ ನಲ್ಲಿ ಚಂದನಾ ಮೇಲೆ ಕಿಶನ್ ಗೆ ಲವ್ ಆಗಿತ್ತು. ಅದನ್ನು ಅವಳ ಬಳಿಯೂ ಹೇಳಿಕೊಂಡಿದ್ರು. ಆದ್ರೆ ಚಂದನಾ ಒಪ್ಪಲಿಲ್ಲ. ಇದರಿಂದ ಕಿಶನ್‍ಗೆ ಬೇಸರವಾಗಿತ್ತು.

  MORE
  GALLERIES

 • 78

  Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

  ಅಲ್ಲದೇ ಕೊನೆ ಕೊನೆಗೆ ದೀಪಿಕ್ ದಾಸ್ ಜೊತೆ ಹೆಚ್ಚು ಕ್ಲೋಸ್ ಆಗಿದ್ದರು. ಆತ್ಮೀಯರಾಗಿದ್ದರು. ಇವರಿಬ್ಬರನ್ನು ನೋಡಿ ಶೈನ್ ಶೆಟ್ಟಿ ಬೇಸರ ಮಾಡಿಕೊಳ್ತಾ ಇದ್ರು.

  MORE
  GALLERIES

 • 88

  Kishen Bilagali: ಎಂಗೇಜ್ ಆಗಿದ್ದಾರಾ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ಹುಡುಗಿ ಯಾರು ಎಂದ ಫ್ಯಾನ್ಸ್?

  ಒಳ್ಳೆಯ ಪ್ರತಿಭೆ ಕಿಶನ್ ಅವರು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಬಾಳ ಸಂಗಾತಿಯೊಂದಿಗೆ ಜೀವನ ಸುಖಮವಾಗಿರಲಿ, ಆದಷ್ಟು ಬೇಗ ಮದುವೆ ಆಗಿ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.

  MORE
  GALLERIES