ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಎಲ್ಲರಿಗೂ ಪರಿಚಯ. ಮಂಗಳಗೌರಿ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ್ದರು. ಕಿರುತೆರೆಯಲ್ಲಿ ಮಂಗಳ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
2/ 8
ನಟಿ ಕಾವ್ಯಶ್ರೀ ಗೌಡ ಪರ್ಪಲ್ ಡ್ರೆಸ್‍ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ನೋಡಲು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಕಾವ್ಯಶ್ರೀ ಅವರ ಫೋಟೋಗೆ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
3/ 8
ಕಾವ್ಯಶ್ರೀ ಈ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಾವ್ಯಶ್ರೀ ಅವರ ಲುಕ್ ಬೇರೆ ರೀತಿ ಕಾಣ್ತಿದೆ ಎಂದು ಹಲವರು ಹೇಳಿದ್ದಾರೆ.
4/ 8
ನಟಿ ಕಾವ್ಯಶ್ರೀ ಗೌಡ ಅವರ ಫೋಟೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಪರ್, ಕ್ಯೂಟ್, ನೆಕ್ಟ್ ಸಿನಿಮಾ ಮಾಡ್ತಾ ಇದ್ದೀರಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.
5/ 8
ಬಿಗ್ ಬಾಸ್ ಸೀಸನ್ 09ಕ್ಕೆ ಕಾವ್ಯಶ್ರೀ ಅವರು ನವೀನರಾಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಕಾವ್ಯಶ್ರೀ ಜನಕ್ಕೆ ಮತ್ತಷ್ಟು ಹತ್ತಿರ ಆಗಿದ್ದರು. 10 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ರು.
6/ 8
ಕಾವ್ಯಶ್ರೀ ಅವರು ಬಿಗ್ ಬಾಸ್‍ನಿಂದ ಬಂದ ಮೇಲೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅಲ್ಲದೇ ಹೊದ ವೆಬ್ ಸೀರಿಸ್ ಮಾಡ್ತಾ ಇದ್ದಾರೆ.
7/ 8
ಇತ್ತೀಚೆಗೆ ನಟಿ ಕಾವ್ಯಶ್ರೀ ಅವರು ನಟ ದರ್ಶ್ ಚಂದ್ರಪ್ಪ ಜೊತೆ ರೀಲ್ಸ್ ಮಾಡಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಜನ ಆ ಜೋಡಿಯನ್ನು ಮೆಚ್ಚಿಕೊಂಡಿತ್ತು.
8/ 8
ಕಾವ್ಯಶ್ರೀ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.
ಬಿಗ್ ಬಾಸ್ ಸೀಸನ್ 09ಕ್ಕೆ ಕಾವ್ಯಶ್ರೀ ಅವರು ನವೀನರಾಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಕಾವ್ಯಶ್ರೀ ಜನಕ್ಕೆ ಮತ್ತಷ್ಟು ಹತ್ತಿರ ಆಗಿದ್ದರು. 10 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ರು.