ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಧಾರಾವಾಹಿಯಲ್ಲಿ ಅಳುಮುಂಜಿಯಾಗಿ ಫೇಮಸ್ ಆಗಿದ್ದರು. ಮಂಗಳ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ್ದರು. ಸದಾ ಅಳುತ್ತಾ, ತಮ್ಮ ಗಂಡನನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ಪರಿ ಎಲ್ಲವೂ ಜನರಿಗೆ ಇಷ್ಟ ಆಗಿತ್ತು.
2/ 8
ಕಾವ್ಯಶ್ರೀ ಅವರು ಈಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಾವ್ಯಶ್ರೀ ಅವರ ಲುಕ್ ಬೇರೆ ರೀತಿ ಕಾಣ್ತಿದೆ ಎಂದು ಹಲವರು ಹೇಳಿದ್ದಾರೆ.
3/ 8
ನಟಿ ಕಾವ್ಯಶ್ರೀ ಗೌಡ ಅವರು ಹೊಸ ಫೋಟೋಶೂಟ್ ಮಾಡಿದ್ದಾರೆ. ಅದು ಗಿರಿನಗರ ಗಲ್ಲಿಯಲ್ಲಿ. ಸಖತ್ ಆಗಿ ಡ್ರೆಸ್ ಮಾಡಿಕೊಂಡು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.
4/ 8
ಕಾವ್ಯಶ್ರೀ ಅವರು ಲಾಂಗ್ ಗೌನ್ ಹಾಕಿಕೊಂಡು ಸುಂದರವಾಗಿ ಫೋಟೋಗೆ ಫೋಸ್ ನೀಡಿದ್ದಾರೆ. ನೈಸ್, ಸೂಪರ್, ಕ್ಯೂಟ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
5/ 8
ಬಿಗ್ ಬಾಸ್ ಸೀಸನ್ 09ಕ್ಕೆ ಕಾವ್ಯಶ್ರೀ ಅವರು ನವೀನರಾಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಕಾವ್ಯಶ್ರೀ ಜನಕ್ಕೆ ಮತ್ತಷ್ಟು ಹತ್ತಿರ ಆಗಿದ್ದರು. ಚೆನ್ನಾಗಿ ಟಾಸ್ಕ್ ಆಡ್ತಾ ಇದ್ರು.
6/ 8
ಕಾವ್ಯಶ್ರೀ ಬಿಗ್ ಬಾಸ್ ಮನೆಯಲ್ಲಿ 10 ವಾರಗಳ ಕಾಲ ಇದ್ರು. ಎಲ್ಲರೊಡನೆ ಚೆನ್ನಾಗಿ ಮಾತನಾಡ್ತಾ ಇದ್ರು. ಕಾವ್ಯಶ್ರೀ ಅಂದ್ರೆ ಮನೆಯವರಿಗೆಲ್ಲಾ ಅಚ್ಚುಮೆಚ್ಚಾಗಿದ್ದರು.
7/ 8
ಬಿಗ್ ಬಾಸ್ ನಿಂದ ಬಂದ ಮೇಲೆ ಯಾವುದೋ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಬಿಗ್ ಬಾಸ್‍ನಲ್ಲಿ ಇದ್ದ ದರ್ಶ್ ಚಂದ್ರಪ್ಪ ಸಹ ಜೊತೆಗೆ ಇದ್ದಾರೆ. ಯಾವುದರ ಶೂಟಿಂಗ್ ಎಂದು ಇನ್ನೂ ಹೇಳಿಲ್ಲ.
8/ 8
ಕಾವ್ಯಶ್ರೀ ಅವರನ್ನು ಮತ್ತೆ ಧಾರಾವಾಹಿಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ. ಕಾವ್ಯ ಅವರು ಧಾರಾವಾಹಿ ಮಾಡ್ತಾರಾ ನೋಡಬೇಕು.