Kavyashree Gowda: ಅಳುಮುಂಜಿ 'ಮಂಗಳಗೌರಿ'ಯ ಮಾರ್ಡನ್ ಲುಕ್! ಹೊಸ ಫಿಲ್ಮ್ ಮಾಡ್ತಿದ್ದಾರಾ ಕಾವ್ಯಶ್ರೀ?
'ಮಂಗಳಗೌರಿ ಮದುವೆ' ಧಾರಾವಾಹಿ ಖ್ಯಾತಿಯ ನಟಿ ಕಾವ್ಯಶ್ರೀ ಗೌಡ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸದಾ ಸೀರೆ ಉಟ್ಟುಕೊಡು, ಮುಸಿ ಮುಸಿ ಅಳುತ್ತಿದ್ದ ಮಂಗಳಗೌರಿ, ಇದೀಗ ಮಾರ್ಡನ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ! ಸಿನಿಮಾ ಮಾಡ್ತಿದ್ದೀರಾ ಎಂದು ಅಭಿಮಾನಿಗಳು ಕೇಳಿದ್ದಾರೆ.
ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಎಲ್ಲರಿಗೂ ಪರಿಚಯ. ಮಂಗಳ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ್ದರು. ಸದಾ ಅಳುತ್ತಾ, ತಮ್ಮ ಗಂಡನನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ಪರಿ ಎಲ್ಲವೂ ಜನರಿಗೆ ಇಷ್ಟ ಆಗಿತ್ತು.
2/ 8
ಬಿಗ್ ಬಾಸ್ ಸೀಸನ್ 09ಕ್ಕೆ ಕಾವ್ಯಶ್ರೀ ಅವರು ನವೀನರಾಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಕಾವ್ಯಶ್ರೀ ಜನಕ್ಕೆ ಮತ್ತಷ್ಟು ಹತ್ತಿರ ಆಗಿದ್ದರು. ನಿಜ ಜೀವನದಲ್ಲಿ ನಾನು ಅಳುವುದಿಲ್ಲ. ಸ್ಟ್ರಾಂಗ್ ಎಂದು ಹೇಳಿಕೊಂಡಿದ್ರು.
3/ 8
ಕಾವ್ಯಶ್ರೀ ಬಿಗ್ ಬಾಸ್ ಮನೆಯಲ್ಲಿ 10 ವಾರಗಳ ಕಾಲ ಇದ್ರು. ಎಲ್ಲರೊಡನೆ ಚೆನ್ನಾಗಿ ಮಾತನಾಡ್ತಾ ಇದ್ರು. ಕಾವ್ಯಶ್ರೀ ಅಂದ್ರೆ ಮನೆಯವರಿಗೆಲ್ಲಾ ಅಚ್ಚುಮೆಚ್ಚಾಗಿದ್ದರು.
4/ 8
ಕಾವ್ಯಶ್ರೀ ಅವರು ಬಿಗ್ ಬಾಸ್‍ನಿಂದ ಬಂದ ಮೇಲೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2, ಬಿಗ್ ಸಂಕ್ರಾಂತಿಯಲ್ಲೂ ಭಾಗಿಯಾಗಿದ್ದರು.
5/ 8
ಕಾವ್ಯಶ್ರೀ ಅವರು ಈಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಾವ್ಯಶ್ರೀ ಅವರ ಲುಕ್ ಬೇರೆ ರೀತಿ ಕಾಣ್ತಿದೆ ಎಂದು ಹಲವರು ಹೇಳಿದ್ದಾರೆ.
6/ 8
ಆರೆಂಜ್ ಕಲರ್ ಟಾಪ್, ವೈಟ್ ಮಿಕ್ಸ್ ಬ್ಲ್ಯೂ ಜೀನ್ಸ್ ಹಾಕಿ, ಕರ್ಲಿ ಹೇರ್ ಮಾಡಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಕಾವ್ಯಶ್ರೀ ಅವರ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ.
7/ 8
ಕಾವ್ಯಶ್ರೀ ಗೌಡ ಅವರ ಫೋಟೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಕ್ಟ್ ಸಿನಿಮಾ ಮಾಡ್ತಾ ಇದ್ದೀರಾ ಅಥವಾ ಧಾರಾವಾಹಿನಾ ಎಂದು ಕೇಳಿದ್ದಾರೆ.
8/ 8
ಕಾವ್ಯಶ್ರೀ ಅವರು ಮುಂದೆ ಏನ್ ಮಾಡ್ತಾರೆ ಅಂತ ಇನ್ನೂ ಹೇಳಿಲ್ಲ. ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.
First published:
18