ನಟಿ, ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯೂ ಡ್ರೆಸ್ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
2/ 8
ಎಲ್ಲಾ ಫೋಟೋಗಳಲ್ಲಿ ದಿವ್ಯಾ ಅವರು ಸುಂದರವಾಗಿ, ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಹಾರ್ಟ್ ಸಿಂಬಲ್ ತೋರಿಸಿ, ನಿಮಗೆ ಪ್ರೀತಿ ಮತ್ತು ನಗುವನ್ನು ಕಳಿಸುತ್ತೇನೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
3/ 8
ದಿವ್ಯಾ ಉರುಡುಗ ಅವರು ಶೇರ್ ಮಾಡಿರುವ ಫೋಟೋಗಳಿಗೆ 73 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್, ಕ್ಯೂಟ್, ಚೆಂದ ಕಾಣ್ತೀರಿ ಎಂದು ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.
4/ 8
ನಟಿ ದಿವ್ಯಾ ಉರುಡುಗ ಅವರು ಇಷ್ಟೊಂದು ನಾಚಿಕೊಂಡು ಪೋಸ್ ಕೊಟ್ಟಿದ್ದಾರೆ. ಹಾಗಾದ್ರೆ ಫೋಟೋ ತೆಗೆದಿದ್ದು ಅರವಿಂದ್ ಕೆ.ಪಿ ಅವರೇ ಇರಬೇಕು ಎಂದು ಫ್ಯಾನ್ಸ್ ಗೆಸ್ ಮಾಡಿದ್ದಾರೆ.
5/ 8
ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಸೀಸನ್ 8 ಮತ್ತು 09ರಲ್ಲಿ ಭಾಗವಹಿಸಿದ್ದರು. 2 ಸೀಸನ್ ನಲ್ಲಿ ಟಾಪ್ 5 ತನಕ ಬಂದಿದ್ದಾರೆ. ಒಳ್ಳೆ ಸ್ಪರ್ಧೆ ನೀಡಿದ್ದರು.
6/ 8
ಸೀಸನ್ 8 ರಲ್ಲಿ ಅರವಿಂದ್ ಕೆ.ಪಿ ಜೊತೆ ಸದಾ ಇರುತ್ತಿದ್ರು. ಇಬ್ಬರು ಒಳ್ಳೆಯ ಆತ್ಮೀಯರು. ಮದುವೆ ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ. ಇಬ್ಬರ ಪ್ರೀತಿಗೆ 2 ವರ್ಷ ಆಗಿದೆಯಂತೆ. ಆ ಖುಷಿಯನ್ನು ದಿವ್ಯಾ ಹಂಚಿಕೊಂಡಿದ್ರು.
7/ 8
ಬಿಗ್ ಬಾಸ್‍ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಇವರನ್ನು ಹೆಚ್ಚು ಜನ ಫಾಲೋ ಮಾಡ್ತಾ ಇದ್ದಾರೆ.
8/ 8
ದಿವ್ಯಾ ಮತ್ತು ಅರವಿಂದ್ ಒಟ್ಟಿಗೆ ನಟಿಸಿರುವ ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ ಜಿಂಗಲಕಾ ಲಕಾ ಲಕಾ ಹಾಡು ಬಿಗ್ ಬಾಸ್ ಮನೆಯಲ್ಲಿಯೇ ರಿಲೀಸ್ ಆಗಿತ್ತು. ಎಲ್ಲಡೆ ಹಿಟ್ ಆಗಿದೆ.
First published:
18
Divya Uruduga: ನೀಲಿ ಶರ್ಟ್, ಗಾಗಲ್ಸ್ನಲ್ಲಿ ಕ್ಯೂಟ್ ಪೋಸ್! ಫೋಟೋ ಕ್ಲಿಕ್ ಮಾಡಿದ್ದು ಅರವಿಂದ್ ಅಲ್ವಾ?