ದಿವ್ಯಾ ಉರುಡುಗ ಅಂದಾಕ್ಷಣ ನೆನಪಾಗೋದು ಬಿಗ್ ಬಾಸ್ ಕನ್ನಡ. ಅದರಲ್ಲೂ ಎರಡು ಸೀಸನ್ ಗಳು ನೆನಪಾಗ್ತವೆ. ಬಿಗ್ ಬಾಸ್ ಸೀಸನ್ 8 ಮತ್ತು 09ರಲ್ಲಿ ಉರುಡುಗ ಭಾಗವಹಿಸಿದ್ದರು.
2/ 8
ನಟಿ ದಿವ್ಯಾ ಉರುಡುಗ ಅವರು ಸಿಂಪಲ್ ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಲೈಟ್ ಗ್ರೀನ್ ಅಂಡ್ ಬ್ಲ್ಯೂ ಕಾಂಬಿನೇಶನ್ ಸೀರೆಯಲ್ಲಿ ಸುಂದರವಾಗಿ ಕಾಣ್ತಾ ಇದ್ದಾರೆ.
3/ 8
ಸ್ಲೀವ್ ಲೆಸ್ ಬ್ಲೌಸ್ ಹಾಕಿಕೊಂಡು, ಅದಕ್ಕೆ ತಕ್ಕಂತೆ ಹೇರ್ ಸ್ಟೈಲ್, ಕಿವಿಯೋಲೆ ಧರಿಸಿ ಚೆಂದದ ನಗು ಬೀರಿದ್ದಾರೆ ದಿವ್ಯಾ ಉರುಡುಗ ಅವರು.
4/ 8
ಬಲಗೈಗೆ ಸ್ಮಾಟ್ ವಾಚ್ ಕಟ್ಟಿದ್ದಾರೆ. ಸೀರೆಗೆ ಮ್ಯಾಚ್ ಆಗುವಂತೆ ಒಂದ ಪರ್ಸ್ ಹಿಡಿದುಕೊಂಡಿದ್ದಾರೆ. ಬೆಳಕು ಮತ್ತು ಆಹಾರವನ್ನು ಪ್ರೀತಿಸಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ನೀವು ಸಹ ಯಾವುದಾದರೂ ಕಾರ್ಯಕ್ರಮಕ್ಕೆ ಈ ರೀತಿ ರೆಡಿಯಾಗಬಹುದು. ನೋಡಿ ಸಿಂಪಲ್ ಸೀರೆಯಲ್ಲೂ ಯಾವ ರೀತಿ ಸುಂದರವಾಗಿ ಕಾಣ್ತಾ ಇದ್ದಾರೆ ಅಂತ.
6/ 8
ಸೀಸನ್ 8 ರಲ್ಲಿ ಅರವಿಂದ್ ಕೆ.ಪಿ ಜೊತೆ ಸದಾ ಇರುತ್ತಿದ್ರು. ಇಬ್ಬರು ಒಳ್ಳೆಯ ಆತ್ಮೀಯರು. ಮದುವೆ ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರಿಬ್ಬರೂ ಇದ್ದರು.
7/ 8
ಬಿಗ್ ಬಾಸ್‍ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಇವರನ್ನು ಹೆಚ್ಚು ಜನ ಫಾಲೋ ಮಾಡ್ತಾ ಇದ್ದಾರೆ.
8/ 8
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ದಿವ್ಯಾ ಉರುಡುಗ ಅವರ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವಗಳನ್ನು ಮೆಚ್ಚುತ್ತಾರೆ.
First published:
18
Divya Uruduga: ಊಟಕ್ಕೆ ರೆಡೀನಾ? ಸೀರೆ ಉಟ್ಟು ದಿವ್ಯಾ ಉರುಡುಗ ಕೊಟ್ಟ ಎಕ್ಸ್ಪ್ರೆಷನ್ ನೋಡಿ