Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

ನಟಿ, ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಶಿವಮೊಗ್ಗದ ಸಕ್ರೆಬೈಲ್ ಆನೆ ಶಿಬಿರದಲ್ಲಿ ಗಜರಾಜನ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.

First published:

  • 18

    Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

    ನಟಿ, ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಆನೆ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಆನೆ ಬಳಿ ಆಶೀರ್ವಾದ ಮಾಡಿಸಿಕೊಂಡು ಖುಷಿ ಪಟ್ಟಿದ್ದಾರೆ.

    MORE
    GALLERIES

  • 28

    Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

    ಶಿವಮೊಗ್ಗದ ಸಕ್ರೆಬೈಲ್ ಆನೆ ಶಿಬಿರದಲ್ಲಿ ನಟಿ ದಿವ್ಯಾ ಉರುಡುಗ ಸುತ್ತಾಡಿದ್ದಾರೆ. ಅಲ್ಲಿನ ಪರಿಸರ, ಆನೆಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ.

    MORE
    GALLERIES

  • 38

    Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

    ದಿವ್ಯಾ ಉರುಡುಗ ಅವರು ಮೊದಲು ಸೀರಿಯಲ್‍ಗಳಲ್ಲಿ ನಟಿಸುತ್ತಿದ್ದರು. ನಂತರ ಬಿಗ್ ಬಾಸ್ ಸೀಸನ್ 08ಕ್ಕೆ ಸೆಲೆಕ್ಟ್ ಆಗಿದ್ದರು. ಟಾಪ್ 5 ತನಕ ಬಂದಿದ್ದರು. ಅಲ್ಲದೇ ಬಿಗ್ ಬಾಸ್ ಸೀಸನ್ 09ಕ್ಕೂ ಬಂದು, ಟಾಪ್ 4 ತನಕ ಬಂದಿದ್ದರು.

    MORE
    GALLERIES

  • 48

    Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

    ಸೀಸನ್ 8 ರಲ್ಲಿ ಅರವಿಂದ್ ಕೆ.ಪಿ ಜೊತೆ ಸದಾ ಇರುತ್ತಿದ್ರು. ಇಬ್ಬರು ಒಳ್ಳೆಯ ಆತ್ಮೀಯರು. ಮದುವೆ ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರಿಬ್ಬರೂ ಇದ್ದರು.

    MORE
    GALLERIES

  • 58

    Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

    ಬಿಗ್ ಬಾಸ್‍ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಇವರನ್ನು ಹೆಚ್ಚು ಜನ ಫಾಲೋ ಮಾಡ್ತಾ ಇದ್ದಾರೆ.

    MORE
    GALLERIES

  • 68

    Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ದಿವ್ಯಾ ಉರುಡುಗ ಅವರ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವಗಳನ್ನು ಮೆಚ್ಚುತ್ತಾರೆ.

    MORE
    GALLERIES

  • 78

    Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

    ನಟಿ ದಿವ್ಯಾ ಉರುಡುಗಾಗೆ ಅರವಿಂದ್ ಕೆ.ಪಿ ಸಾಥ್ ನೀಡಿದ್ದಾರೆ. ಇಬ್ಬರು ಶಿವಮೊಗ್ಗ ಸುತ್ತಾಟದಲ್ಲಿ ಬ್ಯುಸಿ ಆಗಿದ್ದಾರೆ. ಆನೆಗಳ ತುಂಟಾಟ ನೋಡಿ ಖುಷಿ ಪಟ್ಟಿದ್ದಾರೆ.

    MORE
    GALLERIES

  • 88

    Divya Uruduga: ಸಕ್ರೆಬೈಲ್ ಆನೆ ಶಿಬಿರದಲ್ಲಿ ಸುತ್ತಾಟ ನಡೆಸಿದ ದಿವ್ಯಾ ಉರುಡುಗ-ಅರವಿಂದ್ ಕೆಪಿ

    ದಿವ್ಯಾ ಉರುಡುಗ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅರವಿಂದ್ ಮತ್ತು ದಿವ್ಯಾ ಅರ್ಧಂಬರ್ಧ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.

    MORE
    GALLERIES