Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

ನಟಿ, ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋ ಹೇಗಿವೆ ನೋಡಿ.

First published:

  • 18

    Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

    ದಿವ್ಯಾ ಉರುಡುಗ ಅಂದಾಕ್ಷಣ ನೆನಪಾಗೋದು ಬಿಗ್ ಬಾಸ್ ಕನ್ನಡ. ಅದರಲ್ಲೂ ಎರಡು ಸೀಸನ್ ಗಳು ನೆನಪಾಗ್ತವೆ. ಬಿಗ್ ಬಾಸ್ ಸೀಸನ್ 8 ಮತ್ತು 09ರಲ್ಲಿ ಉರುಡುಗ ಭಾಗವಹಿಸಿದ್ದರು.

    MORE
    GALLERIES

  • 28

    Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

    ಸೀಸನ್ 8 ರಲ್ಲಿ ಅರವಿಂದ್ ಕೆ.ಪಿ ಜೊತೆ ಸದಾ ಇರುತ್ತಿದ್ರು. ಇಬ್ಬರು ಒಳ್ಳೆಯ ಆತ್ಮೀಯರು. ಮದುವೆ ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರಿಬ್ಬರೂ ಇದ್ದರು.

    MORE
    GALLERIES

  • 38

    Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

    ನಟಿ ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್ ನಲ್ಲಿ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 48

    Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

    ತಮ್ಮ ಪೋಸ್ಟ್ ಗೆ  'ಪುಷ್ಪ' ಸಿನಿಮಾದ 'ಫ್ಲವರ್ ಕಾದು ಫೈರ್'  ಅಂದರೆ  ಫ್ಲವರ್ ಅಲ್ಲ ಫೈಯರ್ ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ದಿವ್ಯಾ ಉರುಡುಗ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 58

    Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

    ಬಿಗ್ ಬಾಸ್‍ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಇವರನ್ನು ಹೆಚ್ಚು ಜನ ಫಾಲೋ ಮಾಡ್ತಾ ಇದ್ದಾರೆ.

    MORE
    GALLERIES

  • 68

    Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

    ಇತ್ತಿಚೇಗೆ ದಿವ್ಯಾ ಉರುಡುಗ ಹುಟ್ಟುಹಬ್ಬ ಆಗಿತ್ತು. ಅದಕ್ಕೆ ಅರವಿಂದ್ ಕೆ.ಪಿ ಬಿಗ್ ಸರ್ಪ್ರೈಸ್ ನೀಡಿದ್ದರು. ಇವು ಆಗ ತೆಗೆದ ಫೋಟೋ ಎಂದು ಜನ ಹೇಳ್ತಾ ಇದ್ದಾರೆ.

    MORE
    GALLERIES

  • 78

    Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

    ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ಒಟ್ಟಿಗೆ ಅಭಿನಯಿಸಿರುವ ಸಿನಿಮಾದ ಜಿಂಗಲಕಾ ಲಕಾ ಲಕಾ ಹಾಡಿಗೆ ಇಬ್ಬರಊ ಡ್ಯಾನ್ಸ್ ಮಾಡಿದ್ದರು. ಜನರಿಗೂ ಆ ರೀಲ್ಸ್ ಮಾಡಲು ಚಾಲೆಂಜ್ ನೀಡಿದ್ದರು.

    MORE
    GALLERIES

  • 88

    Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್

    ಇಬ್ಬರೂ ನಟಿಸಿರುವ ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ ಜಿಂಗಲಕಾ ಲಕಾ ಲಕಾ ಹಾಡು ಬಿಗ್ ಬಾಸ್ ಮನೆಯಲ್ಲಿಯೇ ರಿಲೀಸ್ ಆಗಿತ್ತು.

    MORE
    GALLERIES