Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಉತ್ತರಾಖಂಡ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶೂಟಿಂಗ್ ಟೈಮ್ ಎಂದು ಹೇಳಿದ್ದಾರೆ.

First published:

  • 18

    Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

    ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ದೀಪಿಕಾ ದಾಸ್ ಟ್ರಿಪ್ ಮೇಲೆ ಟ್ರಿಪ್ ಮಾಡ್ತಾ ಇದ್ದಾರೆ.

    MORE
    GALLERIES

  • 28

    Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

    ದುಬೈ ಟ್ರಿಪ್ ಮುಗಿಸಿ ಬಂದ ದೀಪಿಕಾ ದಾಸ್ ಉತ್ತರಾಖಂಡ್ ನಲ್ಲಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದು ಶೂಟಿಂಗ್ ಟ್ರಿಪ್ ಎಂದಿದ್ದಾರೆ.

    MORE
    GALLERIES

  • 38

    Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

    ದೀಪಿಕಾ ದಾಸ್ ನೇಚರ್ ಲವ್ವರ್ ಅಂತೆ. ಅವರಿಗೆ ಪ್ರವಾಸ ಮಾಡುವುದು ತುಂಬಾ ಇಷ್ಟ ಅಂತೆ. ಅದಕ್ಕೆ ಆಗಾಗ ಪ್ರವಾಸಗಳಿಗೆ ಹೋಗಿ ಅಲ್ಲಿ ನೇಚರ್ ಎಂಜಾಯ್ ಮಾಡ್ತಾರೆ.

    MORE
    GALLERIES

  • 48

    Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

    ನಿನ್ನೆಯಷ್ಟೇ ದೀಪಿಕಾ ದಾಸ್ ಅವರು ಶಿವರಾತ್ರಿಗೆ ವಿಶೇಷ ಫೋಟೋಗಳನ್ನು ಶೇರ್ ಮಾಡಿ ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದರು.

    MORE
    GALLERIES

  • 58

    Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

    ವೈಟ್ ಸೀರೆಯಲ್ಲಿ ಚೆಂದವಾಗಿ ರೆಡಿ ಆಗಿ, ಶಿವಲಿಂಗುಗೆ ಪೂಜೆ ಸಲ್ಲಿಸುವ ರೀತಿ ಪೂಜಾ ಬುಟ್ಟಿ ಹಿಡಿದು ನಿಂತಿದ್ದಾರೆ. ಈ ಫೋಟೋಗಳಿಗೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    MORE
    GALLERIES

  • 68

    Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

    ಕಳೆದ ವಾರವಷ್ಟೇ ದೀಪಿಕಾ ದಾಸ್ ದುಬೈ ಟ್ರಿಪ್ ಗೆ ಹೋಗಿದ್ದರು. ದುಬೈ ಟ್ರಿಪ್ ನಿಂದ ವಾಪಸ್ ಬಂದ ಮೇಲೆ ಉತ್ತರಾಖಂಡ್‍ಗೆ ಹೋಗಿದ್ದಾರೆ.

    MORE
    GALLERIES

  • 78

    Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

    ನೀವು ಬಲಶಾಲಿಯಾಗಲು ಬಯಸಿದರೆ, ಏಕಾಂಗಿಯಾಗಿ ಹೇಗೆ ಹೋರಾಡಬೇಕೆಂದು ಕಲಿಯಿರಿ. ಯಾರು ಏನು ಹೇಳಲಿ ತಲೆ ಕಡೆಸಿಕೊಳ್ಳಬೇಡಿ ಎಂದು ದೀಪಿಕಾ ದಾಸ್ ಹೇಳಿದ್ದರು.

    MORE
    GALLERIES

  • 88

    Deepika Das: ದುಬೈನಿಂದ ಉತ್ತರಾಖಂಡ್‍ಗೆ ಬಂದ ದೀಪಿಕಾ ದಾಸ್, ಇದು ಶೂಟಿಂಗ್ ಟ್ರಿಪ್ ಅಂತೆ!

    ನೀವು ಇಷ್ಟ ಪಟ್ಟಂತೆ ಬದುಕಿ. ಇದು ದೀಪಿಕಾ ದಾಸ್ ಅವರ ಸಂದೇಶ. ಅವರು ಸಹ ಅದೇ ರೀತಿ ಬದುಕುತ್ತಿದ್ದಾರಂತೆ.

    MORE
    GALLERIES