Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

ನಟಿ, ಬಿಗ್ ಸ್ಪರ್ಧಿ ದೀಪಿಕಾ ದಾಸ್ 'ಫೀಲ್ ಗುಡ್' ಎಂದು ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನೀವು ಯಾವಾಗಲೂ ಸ್ಟ್ರಾಂಗ್ ಬಿಡಿ" ಎಂದು ಅಭಿಮಾನಿಗಳು ಹೇಳಿದ್ದಾರೆ.

First published:

 • 18

  Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

  ನಟಿ ದೀಪಿಕಾ ದಾಸ್ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 'ಬಿಗ್' ಸ್ಪರ್ಧಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

  MORE
  GALLERIES

 • 28

  Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

  ದೀಪಿಕಾ ದಾಸ್ 'ಫೀಲ್ ಗುಡ್' ಎಂದು ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀವು ಯಾವಾಗಲೂ ಸ್ಟ್ರಾಂಗ್ ಬಿಡಿ ಎಂದು ಅಭಿಮಾನಿಗಳು ಹೇಳಿದ್ದಾರೆ.

  MORE
  GALLERIES

 • 38

  Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

  ಟೀ ಶರ್ಟ್ ಮೇಲೂ ಫೀಲ್ ಗುಡ್ ಅಂತ ಇದೆ. ಮನಸ್ಸು ಸಹ ಫೀಲ್ ಗುಡ್ ಆಗಿದೆ ಎಂದು ಫೋಟೋಗಳಿಗೆ ದೀಪಿಕಾ ದಾಸ್ ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 48

  Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

  ದೀಪಿಕಾ ದಾಸ್ ಫೋಟೋಗಳಿಗೆ ಸಾವಿರಾರು ಲೈಕ್ಸ್ ಬಂದಿವೆ. ಸೋ ಸೂಪರ್, ಕ್ಯೂಟ್, ನಿಮ್ಮ ನಗು ಚೆಂದ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

  MORE
  GALLERIES

 • 58

  Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

  ದೀಪಿಕಾ ದಾಸ್ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ. ಅದರಲ್ಲಿ ಅಮೃತಾ ಪಾತ್ರದ ಮೂಲಕ ಮನೆಮಾತಾಗಿದ್ದರು.

  MORE
  GALLERIES

 • 68

  Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

  ನಾಗಿಣಿ ಧಾರಾವಾಹಿ ಮೂಲಕ ದೀಪಿಕಾ ದಾಸ್ ಅವರಿಗೆ ಬಿಗ್ ಬಾಸ್‍ಗೆ ಹೋಗೋ ಆಫರ್ ದೊರಕಿತ್ತು. ಬಿಗ್ 7ರಲ್ಲಿ ಸ್ಟಾಂಗ್ ಅಭ್ಯರ್ಥಿಯಾಗಿ ಮಿಂಚಿದ್ರು. ಟಾಪ್ 5 ನಲ್ಲಿ ಇದ್ರು.

  MORE
  GALLERIES

 • 78

  Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

  ಅಲ್ಲದೇ ನಟಿ ದೀಪಿಕಾ ದಾಸ್ ಅವರಿಗೆ ಬಿಗ್ ಬಾಸ್ 09ರಲ್ಲಿ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಈ ಬಾರಿ ಅವರು ಟಾಪ್ 3ನಲ್ಲಿ ಇದ್ರು.

  MORE
  GALLERIES

 • 88

  Deepika Das: 'ಫೀಲ್ ಗುಡ್' ಅಂತ ದೀಪಿಕಾ ದಾಸ್ ಪೋಸ್ಟ್; ಟೀ ಶರ್ಟ್ ಮೇಲೂ ಅದೇ, ಮನಸ್ಸಲ್ಲೂ ಅದೇ!

  ದೀಪಿಕಾ ದಾಸ್ ಅವರು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ದೊಡ್ಡ ಪರದೆಯ ಮೇಲೆ ನೋಡಬಹುದು.

  MORE
  GALLERIES