Deepika Das: ಮುಗಿದು ತುಂಬಾ ದಿನ ಆಯ್ತು ಬಿಗ್ ಬಾಸ್, ಏನ್ ಮಾಡ್ತಿದ್ದಾರೆ ದೀಪಿಕಾ ದಾಸ್?
'ನಾಗಿಣಿ' ಬೆಡಗಿ, ಬಿಗ್ ಬಾಸ್ ಹುಡುಗಿ ದೀಪಿಕಾ ದಾಸ್ ಈಗ ಏನ್ ಮಾಡ್ತಿದ್ದಾರೆ? ಸಿನಿಮಾನಾ, ಧಾರಾವಾಹಿನಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ದೀಪಿಕಾ ಅವರನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಹೇಳಿದ್ದಾರೆ. ಅದಕ್ಕೆ ದೀಪಿಕಾ ಹೇಳಿದ್ದೇನು?
ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಯಾರಿಗೆ ಗೊತ್ತಿಲ್ಲ ಹೇಳಿ, ತಮ್ಮ ಅದ್ಭುತವಾದ ನಟನೆ ಹಾಗೂ ನೋಟದ ಮೂಲಕ ಜನರ ಮನಸ್ಸು ಗೆದ್ದಿದ್ದರು.
2/ 8
ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್ ಆಗ್ತಿವೆ.
3/ 8
ಜೀನ್ಸ್ ಶಾರ್ಟ್ಸ್, ಬ್ಲ್ಯೂ ಟಾಪ್ ಧರಿಸಿ ಸುಂದರವಾಗಿ ಕಾಣ್ತಾ ಇದ್ದಾರೆ, ನಿಮ್ಮ ಲುಕ್ ಸೂಪರ್ ಎಂದು ಅಭಿಮಾನಿಗಳು ಹೇಳಿದ್ದಾರೆ. ನೈಸ್ ಎಂದು ಕಾಮೆಂಟ್ ಹಾಕಿದ್ದಾರೆ.
4/ 8
ದೀಪಿಕಾ ದಾಸ್ ತುಂಬಾ ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದರು. ಈ ಬಾರಿ ಅವರೇ ಗೆಲ್ಲಬಹುದು ಎಂದು ಎಲ್ಲರೂ ಹೇಳ್ತಾ ಇದ್ರು. ಆದ್ರೆ ಬ್ಯಾಡ್ ಲಕ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದ್ದಾರೆ.
5/ 8
ದೀಪಿಕಾ ದಾಸ್ ಗೆ ಬಿಗ್ ಬಾಸ್ ಮನೆಗೆ ಹೋಗಲು ಮೂರೂ ಚಾನ್ಸ್ ಸಿಕ್ಕರೂ, ಗೆಲುವು ಯಾಕೋ ಸಿಗಲಿಲ್ಲ. ಲಕ್ ಎಲ್ಲೋ ಕೈ ಕೊಡ್ತು ಎಂದು ಹೇಳಿಕೊಂಡಿದ್ದರು.
6/ 8
ಎಲ್ಲರೂ ಈ ಬಾರಿ ಹೆಣ್ಣು ಮಗಳಿಗೆ ಬಿಗ್ ಬಾಸ್ ಟ್ರೋಫಿ ಸಿಗುತ್ತೆ ಅಂತ ಕಾಯ್ತಾ ಇದ್ರು. ಆದ್ರೂ ಈ ಬಾರಿಯೂ ಮಹಿಳಾ ಸ್ಪರ್ಧಿ ಗೆದ್ದಿಲ್ಲ.
7/ 8
ದೀಪಿಕಾ ದಾಸ್ ಮುಂದೆ ಏನ್ ಮಾಡ್ತಾರೆ? ಸಿನಿಮಾನಾ, ಧಾರಾವಾಹಿನಾ ಎಂದು ಕೇಳುತ್ತಿದ್ದಾರೆ. ದೀಪಿಕಾ ಅವರನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಹೇಳಿದ್ದಾರೆ.
8/ 8
ದೀಪಿಕಾ ದಾಸ್ಗೆ ಒಳ್ಳೆ ಅವಕಾಶಗಳು ಸಿಕ್ಕಿವೆಯಂತೆ. ಆದಷ್ಟು ಬೇಗ ನಿಮ್ಮ ಮುಂದೆ ಕಾಣಿಸಿಕೊಳ್ತೇನೆ ಎಂದು ಹೇಳಿದ್ದಾರೆ. ಅಭಿಮಾನಿಗಳು ಆಲ್ ದಿ ಬೆಸ್ಟ್ ಎಂದಿದ್ದಾರೆ.