Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಸದ್ಯ ದುಬೈ ಟ್ರಿಪ್ ನಿಂದ ವಾಪಸ್ ಆಗ್ತಾ ಇದ್ದಾರೆ. ನೀವು ಏಕಾಂಗಿಯಾಗಿ ಹೋರಾಡುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ.

First published:

 • 18

  Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

  ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ದೀಪಿಕಾ ದಾಸ್ ದುಬೈ ಟ್ರಿಪ್ ಎಂಜಾಯ್ ಮಾಡಿ ವಾಪಸ್ ಆಗಿದ್ದಾರೆ.

  MORE
  GALLERIES

 • 28

  Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

  ವಿಮಾನ ನಿಲ್ದಾಣದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಪ್ರವಾಸವನ್ನು ಖುಷಿಯಿಂದ ಎಂಜಾಯ್ ಮಾಡಿದ್ದಾರೆ. ಟ್ರಿಪ್ ಹೇಗಿತ್ತು ಎಂದು ಅಭಿಮಾನಿಗಳು ಕೇಳಿದ್ದಾರೆ.

  MORE
  GALLERIES

 • 38

  Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

  ನೀವು ಬಲಶಾಲಿಯಾಗಲು ಬಯಸಿದರೆ, ಏಕಾಂಗಿಯಾಗಿ ಹೇಗೆ ಹೋರಾಡಬೇಕೆಂದು ಕಲಿಯಿರಿ. ಯಾರು ಏನು ಹೇಳಲಿ ತಲೆ ಕಡೆಸಿಕೊಳ್ಳಬೇಡಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 48

  Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

  ನಿನ್ನೆ ತಾನೇ ನೀವು ಇಷ್ಟ ಪಟ್ಟಂತೆ ಬದುಕಿ ಎನ್ನುವ ಸಂದೇಶದ ಜೊತೆಗೆ ದೀಪಿಕಾ ದಾಸ್ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

  MORE
  GALLERIES

 • 58

  Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

  ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ದ ದೀಪಿಕಾ ದಾಸ್ ಟಾಪ್ 3 ನಲ್ಲಿ ಇದ್ದರು. ತಮ್ಮ ಅದ್ಭುತವಾದ ನಟನೆ ಹಾಗೂ ನೋಟದ ಮೂಲಕ ಜನರ ಮನಸ್ಸು ಗೆದ್ದಿದ್ದರು.

  MORE
  GALLERIES

 • 68

  Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

  ಅಲ್ಲದೇ ಬಿಗ್ ಬಾಸ್ ಸೀಸನ್ 07 ರಲ್ಲಿ ಶೈನ್ ಶೆಟ್ಟಿ ಜೊತೆ ತುಂಬಾ ಆತ್ಮೀಯರಾಗಿದ್ದರು. ಇಬ್ಬರ ನಡುವೆ ಪ್ರೀತಿ ಇದೆ. ಮದುವೆ ಆಗ್ತಾರೆ ಎನ್ನುವ ಸುದ್ದಿ ಹರಿದಾಡ್ತಾ ಇದೆ.

  MORE
  GALLERIES

 • 78

  Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

  ದೀಪಿಕಾ ದಾಸ್ ಕೆಲ ದಿನಗಳ ಹಿಂದೆ ದೊಡ್ಡದೇನೋ ಆಗಲು ಸಮಯ ಬೇಕಾಗುತ್ತದೆ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದು ಏನಿರಬಹುದು ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ.

  MORE
  GALLERIES

 • 88

  Deepika Das: ದುಬೈನಿಂದ ಮರಳಿದ ದೀಪಿಕಾ ದಾಸ್, ಮುಂದಿನ ಪ್ರಾಜೆಕ್ಟ್ ಯಾವುದು ಅಂತಿದ್ದಾರೆ ಅಭಿಮಾನಿಗಳು?

  ದೀಪಿಕಾ ದಾಸ್ ಮುಂದೆ ಏನ್ ಮಾಡ್ತಾರೆ? ಸಿನಿಮಾನಾ, ಧಾರಾವಾಹಿನಾ ಎಂದು ಕೇಳುತ್ತಿದ್ದಾರೆ ಅಭಿಮಾನಿಗಳು. ದೀಪಿಕಾ ಅವರನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಹೇಳಿದ್ದಾರೆ.

  MORE
  GALLERIES