ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಮನೆಯ ಬೆಕ್ಕು ಕಾಣೆಯಾಗಿದೆಯಂತೆ. ನಟಿ ಅದನ್ನು ಹುಡಕಿ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
2/ 8
ಪೋಸ್ಟ್ ನಲ್ಲಿ ಈ ರೀತಿ ಇದೆ. 18-02-2023 ಶನಿವಾರ ರಾತ್ರಿಯಿಂದ ಬೆಂಗಳೂರಿನ ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್ 3ನೇ ಬ್ಲಾಕ್‍ನಿಂದ ಬೆಕ್ಕು ಕಾಣೆ ಆಗಿದೆ. ಬೆಕ್ಕಿನ ಹೆಸರು ಶ್ಯಾಡೋ. ಕಪ್ಪು ಬಣ್ಣದ ಬೆಕ್ಕು. ಕತ್ತಿನ ಸುತ್ತ ಕಂದು ಬಣ್ಣವಿದೆ.
3/ 8
ನಮ್ಮ ಶ್ಯಾಡೋ ಪರ್ಷಿಯನ್ ಜಾತಿಗೆ ಸೇರಿದ ಗಂಡು ಬೆಕ್ಕು ಇದಾಗಿದ್ದು, ವಯಸ್ಸು 9 ತಿಂಗಳು. ಹುಡುಕಿಕೊಟ್ಟವರಿಗೆ 10-15 ಸಾವಿರ ರೂಪಾಯಿ ಬಹುಮಾನ ಕೊಡಲಾಗುವುದು ಎಂದು ದೀಪಿಕಾ ದಾಸ್ ಪೆÇೀಸ್ಟ್ ಮಾಡಿದ್ದಾರೆ.
4/ 8
ಅಷ್ಟೇ ಅಲ್ಲದೇ ನಿಮಗೆ ಮಾಹಿತಿ ಸಿಕ್ರೆ ಕರೆ ಮಾಡಿ ಎಂದು ಕೆಲ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಬೆಕ್ಕು ಹುಡುಕಿ ಕೊಟ್ಟವರಿಗೆ ಬಹುಮಾನ ಸಿಗಲಿದೆ.
5/ 8
ದೀಪಿಕಾ ದಾಸ್ ಪೋಸ್ಟ್ ಗೆ ಜನ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಈಗ ಮಂಗಳೂರು ಕಡೆ ಕಂಬಳ ಸೀಸನ್. ಅದನ್ನು ನೋಡಲು ಹೋಗಿರಬಹುದು. ಪ್ಲೀಸ್ ದೀಪುಗೆ ಹೆಲ್ಪ್ ಮಾಡಿ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ನಾಯಿಗೆ ಇರೋ ಬೆಲೆ ಮನುಷ್ಯರಿಗೆ ಇಲ್ಲ ಎಂದು ಹೇಳ್ತಾ ಇದ್ದಾರೆ.
6/ 8
ಸದ್ಯ ದೀಪಿಕಾ ದಾಸ್ ಪ್ರವಾಸದಲ್ಲಿದ್ದಾರೆ. ದುಬೈ ನಂತರ ಉತ್ತರಾಖಂಡ್ ನಲ್ಲಿ ಪ್ರವಾಸ ಎಂಜಾಯ್ ಮಾಡ್ತಾ ಇದ್ದಾರೆ. ಇನ್ನೂ ಬೇರೆ ಬೇರೆ ಕಡೆ ಹೋಗಲಿದ್ದಾರೆ.
7/ 8
ದೀಪಿಕಾ ದಾಸ್ ಬೇರೆ ಕಡೆ ಇದ್ರೂ, ಅವರಿಗೆ ತಮ್ಮ ಬೆಕ್ಕು ಶ್ಯಾಡೋ ಚಿಂತೆಯಾಗಿದೆ. ಬೆಕ್ಕು ಸಿಗುತ್ತೋ ಇಲ್ವೋ ಎಂದು ಗಾಬರಿಯಾಗಿದ್ದಾರೆ.
8/ 8
ದೀಪಿಕಾ ದಾಸ್ ಗೆ ಪ್ರಾಣಿಗಳೆಂದ್ರೆ ತುಂಬಾ ಇಷ್ಟ. ಅದಕ್ಕೆ ಮನೆಯಲ್ಲಿ ಹಲವು ನಾಯಿ, ಬೆಕ್ಕುಗಳನ್ನು ಸಾಕಿದ್ದಾರೆ. ಈಗ ಶ್ಯಾಡೋ ಮಿಸ್ ಆಗಿದೆ.
First published:
18
Deepika Das: ದೀಪಿಕಾ ದಾಸ್ ಮನೆ ಬೆಕ್ಕು ಕಳೆದು ಹೋಗಿದೆಯಂತೆ, ಹುಡುಕಿ ಕೊಟ್ರೆ ಬಹುಮಾನ ಸಿಗುತ್ತೆ!