ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಮನೆಯ ಬೆಕ್ಕು ಕಾಣೆಯಾಗಿತ್ತು. ನಟಿ ಬೆಕ್ಕು ಹುಡಕಿ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.
2/ 8
18-02-2023 ಶನಿವಾರ ರಾತ್ರಿಯಿಂದ ಬೆಂಗಳೂರಿನ ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್ 3ನೇ ಬ್ಲಾಕ್‍ನಿಂದ ಬೆಕ್ಕು ಕಾಣೆ ಆಗಿದೆ. ಬೆಕ್ಕಿನ ಹೆಸರು ಶ್ಯಾಡೋ. ಕಪ್ಪು ಬಣ್ಣದ ಬೆಕ್ಕು. ಕತ್ತಿನ ಸುತ್ತ ಕಂದು ಬಣ್ಣವಿದೆ.
3/ 8
ನಮ್ಮ ಶ್ಯಾಡೋ ಪರ್ಷಿಯನ್ ಜಾತಿಗೆ ಸೇರಿದ ಗಂಡು ಬೆಕ್ಕು ಇದಾಗಿದ್ದು, ವಯಸ್ಸು 9 ತಿಂಗಳು. ಹುಡುಕಿಕೊಟ್ಟವರಿಗೆ 10-15 ಸಾವಿರ ರೂಪಾಯಿ ಬಹುಮಾನ ಕೊಡಲಾಗುವುದು ಎಂದು ದೀಪಿಕಾ ದಾಸ್ ಪೋಸ್ಟ್ ಮಾಡಿದ್ದರು.
4/ 8
ದೀಪಿಕಾ ದಾಸ್ ಅವರ ಮನೆಯ ಬೆಕ್ಕು ಪತ್ತೆಯಾಗಿದೆ. ನಿಮಗೆ ಗುಡ್ ನ್ಯೂಸ್ ನಮ್ಮ ಮನೆಯ ಬೆಕ್ಕು ಪತ್ತೆಯಾಗಿದೆ ಎಂದು ದೀಪಿಕಾ ಅವರು ತಿಳಿಸಿದ್ದಾರೆ.
5/ 8
ಶ್ಯಾಡೋಳನ್ನು ಕಿಡ್ನ್ಯಾಪ್ ಮಾಡಿ ಮಂಗಳೂರಿಗೆ ಕಳಿಸಲಾಗಿತ್ತು. ನಾವು ಹೇಗೆ ಆಕೆಯನ್ನು ಹುಡಕಿದ್ವಿ, ಯಾರು ಇದನ್ನು ಮಾಡಿದ್ರು ಎಂದು ಆದಷ್ಟು ಬೇಗ ತಿಳಿಸುತ್ತೇನೆ,. ಶ್ಯಾಡೋ ಹುಡುಕಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ದೀಪಿಕಾ ತಿಳಿಸಿದ್ದಾರೆ.
6/ 8
ದೀಪಿಕಾ ದಾಸ್ ಗೆ ಪ್ರಾಣಿಗಳೆಂದ್ರೆ ತುಂಬಾ ಇಷ್ಟ. ಅದಕ್ಕೆ ಮನೆಯಲ್ಲಿ ಹಲವು ನಾಯಿ, ಬೆಕ್ಕುಗಳನ್ನು ಸಾಕಿದ್ದಾರೆ.
7/ 8
ದೀಪಿಕಾ ದಾಸ್ ಬೆಕ್ಕು ಹುಡುಕಿ ಕೊಡಿ ಎಂದು ಪೋಸ್ಟ್ ಹಾಕಿದ್ದಾಗ, ಜನ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಮಂಗಳೂರಿನಲ್ಲಿ ಇರಬಹುದು ಎಂಬ ಸುಳಿವು ಇತ್ತು.
8/ 8
ಸದ್ಯ ದೀಪಿಕಾ ಅವರಿಗೆ ತಮ್ಮ ಶ್ಯಾಡೋ ಸಿಕ್ಕಿರುವುದು ಖುಷಿ ತಂದಿದೆ. ಇನ್ಮುಂದೆ ಜೋಪಾನವಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.
First published:
18
Deepika Das: ದೀಪಿಕಾ ದಾಸ್ ಮನೆಯ ಬೆಕ್ಕು ಪತ್ತೆ, ಶ್ಯಾಡೋ ಕಿಡ್ನ್ಯಾಪ್ ಮಾಡಿದ್ದು ಯಾರು?