Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

ನಟಿ, ಬಿಗ್‍ಬಾಸ್ ಸ್ಪರ್ಧಿ ದೀಪಿಕಾ ದಾಸ್ ಇಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಡಿಂಕು ಆಗಿ ಎಲ್ಲರ ಮನಸ್ಸು ಕದ್ದ ನಾಗಿಣಿ ಇವರು.

First published:

  • 18

    Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

    ದೀಪಿಕಾ ದಾಸ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. 1993 ಫೆಬ್ರವರಿ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಾ ಇದ್ದಾರೆ.

    MORE
    GALLERIES

  • 28

    Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

    2014 ರಲ್ಲಿ ತೆರೆಕಂಡ ಸ್ಯಾಮುವೆಲ್ ಟೋನಿ ನಿರ್ದೇಶನದ `ದೂಧಸಾಗರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತೆಲುಗಿನ`ಈ ಮನಸೇ' ಚಿತ್ರದಲ್ಲಿ ನಟಿಸಿ, 2017 ರಲ್ಲಿ ತೆರೆಕಂಡ `ಡ್ರೀಮ್ ಗರ್ಲ್' ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದರು.

    MORE
    GALLERIES

  • 38

    Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

    2016 ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ `ನಾಗಿಣಿ' ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದರು. ಈ ಧಾರಾವಾಹಿ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿ ದೀಪಿಕಾ ಅವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿತು. ಈ ಧಾರಾವಾಹಿಯಲ್ಲಿ ಅಮೃತಾ ಆಗಿ ನಾಗಿಣಿ ಪಾತ್ರ ಮಾಡಿದ್ದರು.

    MORE
    GALLERIES

  • 48

    Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

    ದೀಪಿಕಾ ದಾಸ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಸ್ಟ್ರಾಂಗ್ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದರು. ಟಾಪ್ 5 ನಲ್ಲಿ ಇದ್ದರು.

    MORE
    GALLERIES

  • 58

    Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

    ಅಲ್ಲದೇ ದೀಪಿಕಾ ದಾಸ್‍ಗೆ ಬಿಗ್ ಬಾಸ್ ಸೀಸನ್ 09ಕ್ಕೂ ಸಹ ಪ್ರವೀಣರಾಗಿ ಎಂಟ್ರಿ ಕೊಡಲು ಅವಕಾಶ ಸಿಕ್ಕಿತು. ಈ ಬಾರಿ ಅವರು ಟಾಪ್ 3ನಲ್ಲಿ ಇದ್ದರು.

    MORE
    GALLERIES

  • 68

    Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

    ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 07ರಲ್ಲಿ ಶೈನ್ ಶೆಟ್ಟಿ ಜೊತೆ ಆತ್ಮೀಯರಾಗಿದ್ದರು. ಇಬ್ಬರು ಪ್ರೀತಿ ಮಾಡ್ತಾ ಇದ್ದಾರೆ ಎಂದು ಹೇಳಲಾಗ್ತಿದೆ. ಇಬ್ಬರು ಮದುವೆ ಆಗ್ತಾರೆ ಎನ್ನುವ ಗಾಳಿ ಸುದ್ದಿ ಇದೆ.

    MORE
    GALLERIES

  • 78

    Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

    ಸದ್ಯ ದೀಪಿಕಾ ದಾಸ್ ಪ್ರವಾಸದಲ್ಲಿದ್ದಾರೆ. ದುಬೈ ಟ್ರಿಪ್ ಮುಗಿಸಿಕೊಂಡು, ಭಾರತದ ಪ್ರವಾಸದಲ್ಲಿದ್ದಾರೆ. ದೀಪಿಕಾ ಅವರಿಗೆ ಪ್ರವಾಸ ಮಾಡುವುದು ಅಂದ್ರೆ ತುಂಬಾ ಇಷ್ಟ.

    MORE
    GALLERIES

  • 88

    Deepika Das Birthday: ದೀಪಿಕಾ ದಾಸ್ ಹುಟ್ಟುಹಬ್ಬ, ಇವರು ನಟಿಸಿದ ಫಸ್ಟ್ ಮೂವಿ ನೀವ್ ನೋಡಿದ್ದೀರಾ?

    ದೀಪಿಕಾ ದಾಸ್ ಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಅಲ್ಲದೇ ಎಲ್ಲಾ ಸ್ನೇಹಿತರು ಸಹ ಶುಭಾಶಯ ತಿಳಿಸಿದ್ದಾರೆ. ಹ್ಯಾಪಿ ಬರ್ತ್‍ಡೇ ದೀಪಿಕಾ ದಾಸ್ ಅವರೇ.

    MORE
    GALLERIES