Actor Aravind K P: ನೆವರ್ ಗಿವ್ ಅಪ್ ದಿವ್ಯಾ, ಬಿಗ್ ಬಾಸ್ ಆಟ ಬಿಟ್ಟು ಕೊಡಬೇಡ ಎಂದು ಅರವಿಂದ್ ಕೆ.ಪಿ!
ಬಿಗ್ ಬಾಸ್ ಸೀಸನ್ 09ರ ಪ್ರವೀಣರಾಗಿ ದಿವ್ಯಾ ಉರುಡುಗ ಇದ್ದಾರೆ. ಯಾಕೋ ಕೊನೆವರೆಗೂ ಬಂದು ಸೇವ್ ಆಗ್ತಾ ಇದ್ದಾರೆ. ಅದಕ್ಕೆ ದಿವ್ಯಾ ಉರುಡುಗ ಆತ್ಮೀಯ ಗೆಳೆಯ ಪ್ರೀತಿಯ ಸಂದೇಶ ಕಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 09ಕ್ಕೆ ಸೀಸನ್ 08 ಅಭ್ಯರ್ಥಿ ದಿವ್ಯಾ ಉರುಡುಗ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಪ್ರತಿವಾರ ದಿವ್ಯಾ ನಾಮಿನೇಟ್ ಆಗಿ ಕೊನೆಯದಾಗಿ ಸೇವ್ ಆಗ್ತಾ ಇದ್ದಾರೆ. ಅದಕ್ಕೆ ದಿವ್ಯಾ ಉರುಡುಗ ಆತ್ಮೀಯ ಗೆಳೆಯ ಪ್ರೀತಿಯ ಸಂದೇಶ ಕಳಿಸಿದ್ದಾರೆ.
2/ 8
ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ಜೋಡಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಿಗ್ ಬಾಸ್ ಸೀಸನ್ 8ರ ಜನಪ್ರಿಯ ಜೋಡಿ. ಇವರನ್ನು ನೋಡಲೆಂದು ಬಿಗ್ ಬಾಸ್ನ್ನು ಜನ ನೋಡ್ತಾ ಇದ್ರು.
3/ 8
ಬಿಗ್ ಬಾಸ್ ಸೀಸನ್ 8 ರಲ್ಲಿ ಅರವಿಯಾ ಎಂದೇ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ಇಬ್ಬರು ಒಬ್ಬರಿಗೊಬ್ಬರು ತುಂಬ ಬೆಂಬಲವಾಗಿ ಆಟ ಆಡ್ತಾ ಇರುತ್ತಿದ್ರು. ಬಿಗ್ ಬಾಸ್ ಸೀಸನ್ 8 ಟಾಪ್ 5 ಸ್ಪರ್ಧಿಗಳಲ್ಲಿ ಇವರಿಬ್ಬರು ಇದ್ದರು. ಅರವಿಂದ್ ಟಾಪ್ 2 ನಲ್ಲಿ ಇದ್ದು ರನ್ನರ್ ಅಪ್ ಆಗಿದ್ದರು.
4/ 8
ಕಳೆದ ಸೀಸಸ್ನಲ್ಲಿ ಅವಿ ನನಗೆ ಮಾರಲ್ ಸಪೋರ್ಟ್ ನೀಡಿದ್ದು ನಿಜ. ಈ ಬಾರಿ ಅವರ ಬೆಂಬಲ ತಲೆಯಲ್ಲಿ ಇದೆ. ಈ ಬಾರಿಯಾದ್ರೂ ಗೆದ್ದೇ ಗೆಲ್ತೀನಿ ಎಂದು ದಿವ್ಯಾ ಬಂದಿದ್ದರು.
5/ 8
ಅರವಿಂದ್ ಜೊತೆ ಇದ್ದಿದ್ದಕ್ಕೆ ದಿವ್ಯಾ ಉರುಡುಗ ಟಾಪ್ 5ಗೆ ಬಂದಿದ್ದಲು ಅಂತ ಹೇಳ್ತಿದ್ರು. ಈ ಬಾರಿ ಆ ಮಾತನ್ನು ಸುಳ್ಳು ಮಾಡ್ತೀನಿ ಎಂದು ದಿವ್ಯಾ ಅವರು ಹೇಳಿದ್ದಾರೆ.
6/ 8
ಬಿಗ್ ಬಾಸ್ 08 ರೀತಿ ಈ ಬಾರಿ ದಿವ್ಯಾ ಉರುಡುಗ ಆಟ ಆಡ್ತಿಲ್ಲ ಎಂಬ ಮತುಗಳು ಕೇಳ್ತಿವಿ. ಅದಕ್ಕೆ ಅವರು ಪ್ರತಿ ವಾರ ನಾಮಿನೇಟ್ ಆಗ್ತಾ ಇದ್ದಾರೆ. ಅರವಿಂದ್ ಕೆ.ಪಿ ದಿವ್ಯಾ ಬೆಂಬಲವಾಗಿ ನಿಂತಿದ್ದಾರೆ.
7/ 8
'ಮರಿಹುಳುನ ಕೈಬಿಟ್ಟರೆ, ಅದು ಎಂದಿಗೂ ಸುಂದರವಾದ ಚಿಟ್ಟೆಯಾಗುವುದಿಲ್ಲ ನೆವರ್ ಗಿವ್ ಅಪ್' ಎಂದು ಅರವಿಂದ್ ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
8/ 8
ಈ ಬಾರಿಯಾದ್ರೂ ದಿವ್ಯಾ ಬಿಗ್ ಬಾಸ್ ಗೆಲ್ತಾರಾ? ಅಥವಾ ಟಾಪ್ 5 ನಲ್ಲದ್ರೂ ಇರ್ತಾರಾ, ಇಲ್ವೋ ಎಂಬ ಗೊಂದಲಗಳು ಶುರುವಾಗಿವೆ.