Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

ನಟಿ, ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ದಿ ಪಾಲನ್ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ ಆಗಲಿದೆ.

First published:

  • 18

    Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

    ಅಕ್ಕ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಅನುಪಮಾ ಗೌಡ 'ದಿ ಪಾಲನ್' ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ ಆಗಲಿದೆ.

    MORE
    GALLERIES

  • 28

    Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

    ನಾವು ದಿ ಫಾಲನ್‍ನೊಂದಿಗೆ ಸುದೀರ್ಘ ಮತ್ತು ಸುಂದರವಾದ ಪ್ರಯಾಣವನ್ನು ಹೊಂದಿದ್ದೇವೆ. ಇದು ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಲಾದ ಅನೇಕ ಹಬ್ಬಗಳ ಒಂದು ಭಾಗವಾಗಿತ್ತು.

    MORE
    GALLERIES

  • 38

    Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

    ನಾವು ಈಗ ನಿಮ್ಮೆಲ್ಲರಿಗಾಗಿ ಟ್ರೈಲರ್ ಅನ್ನು ತರಲು ನಿರ್ಧರಿಸಿದ್ದೇವೆ. ನಮ್ಮ ಚಲನಚಿತ್ರದ ಟ್ರೇಲರ್ ದಿ ಫಾಲನ್.ಆರ್ ಕನೆಕ್ಟ್ ಆಗಿದ್ದು 2023 ರ ಏಪ್ರಿಲ್ 1 ರಂದು 6:00 ಗಂಟೆಗೆ IST ಕ್ಕೆ ಬಿಡುಗಡೆಯಾಗಲಿದೆ.

    MORE
    GALLERIES

  • 48

    Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

    ನಮ್ಮ 'ದಿ ಫಾಲನ್'ಗೆ ಎಂದಿನಂತೆ ಪ್ರೀತಿಯನ್ನು ತೋರಿಸಿ ಎಂದು ಅನುಪಮಾ ಗೌಡ ಪೋಸ್ಟ್ ಹಾಕಿಸಿಕೊಂಡಿದ್ದಾರೆ. ಸಿನಿಮಾ ಹೇಗೆದಿಯೋ ಎಂದು ಕುತೂಹಲ ಮೂಡಿಸಿದೆ.

    MORE
    GALLERIES

  • 58

    Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

    ಅನುಪಮಾ ಗೌಡ ಅವರು ಬಿಗ್ ಬಾಸ್ ಮೂಲಕ ಹೆಚ್ಚು ಜಪಪ್ರಿಯತೆ ಪಡೆದಿದ್ದಾರೆ. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚಿದ್ರು. ನಟಿಯಾಗಿಯೂ ಸಿನಿಮಾ ಮಾಡಿದ್ರು.

    MORE
    GALLERIES

  • 68

    Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

    ನಟಿ ಅನುಪಮಾ ಗೌಡ ಅವರಿಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟ ಅಂತೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗಲು ಇನ್ನೂ ಇಷ್ಟವಂತೆ.

    MORE
    GALLERIES

  • 78

    Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

    ಇತ್ತೀಚೆಗೆ ಜೈಪುರ ಟ್ರಿಪ್ ಹೋಗಿದ್ದರು. ಅಲ್ಲಿನ ಫೋಟೋಗಳನ್ನು ಶೇರ್ ಮಾಡಿದ್ದರು. ಅಲ್ಲಿಂದ ಬಂದ ಮೇಲೆ ಸ್ನೇಹಿತರನ್ನು ಭೇಟಿಯಾಗಿದ್ದಾರೆ.

    MORE
    GALLERIES

  • 88

    Anupama Gowda: 'ದಿ ಫಾಲನ್' ಆಗಿ ಬಂದ ಅನುಪಮಾ ಗೌಡ, ಏಪ್ರಿಲ್ 1ರಂದು ಟ್ರೈಲರ್ ಬಿಡುಗಡೆ!

    ಅನುಪಮಾ ಗೌಡ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ರು. ತುಂಬಾ ಚೆನ್ನಾಗಿ ಆಟವಾಡಿದ್ರು. ಮತ್ತೊಮ್ಮೆ ಕರುನಾಡ ಜನರ ಮನಸ್ಸು ಗೆದ್ದಿದ್ದರು.

    MORE
    GALLERIES