Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

ಬಿಗ್ ಬಾಸ್ ಸೀಸನ್ 5 ಮತ್ತು ಸೀಸನ್ 9ರ ಸ್ಪರ್ಧಿ ಅನುಪಮಾ ಗೌಡಗೆ ಅನಿಮಲ್ಸ್ ಅಂದ್ರೆ ತುಂಬಾ ಇಷ್ಟ ಅಂತೆ. ಮನೆಯಲ್ಲಿ ಡಾಗ್ ಗಳದ್ದೇ ಕಾರುಬಾರ.

First published:

  • 18

    Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

    ನಟಿ ಅನುಪಮಾ ಗೌಡ ಅವರು ಈ ಬಾರಿ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ತುಂಬಾ ಚೆನ್ನಾಗಿ ಆಡ್ತಾ ಇದ್ದರು. ಎಲ್ಲರಿಗೂ ಅನುಪಮಾ ಗೌಡ ಇಷ್ಟ ಆಗಿದ್ದರು.

    MORE
    GALLERIES

  • 28

    Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

    ಅನುಪಮಾ ಗೌಡ ಡಾಗ್ ಲವರ್. ಅವರಿಗೆ ನಾಯಿಗಳನ್ನು ಸಾಕುವುದು ತುಂಬಾ ಇಷ್ಟ. ಮನೆಯಲ್ಲಿ 3 ರಿಂದ ನಾಲ್ಕು ನಾಯಿಗಳನ್ನು ಸಾಕುತ್ತಿದ್ದಾರೆ.

    MORE
    GALLERIES

  • 38

    Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

    ಅನುಪಮಾ ಗೌಡ ಅವರು ಮನೆಯಲ್ಲಿ ಎಲ್ಲರೂ ಡಾಗ್ ಲವರ್ ಗಳು. ಅನುಪಮಾ ಅವರ ತಾಯಿ ಮತ್ತು ತಂಗಿಗೂ ಸಾಕೋಕೆ ಇಷ್ಟ. ಅದಕ್ಕೆ ಮನೆಯ ಸದಸ್ಯರಂತೆ ಆಗಿವೆ ಪಪ್ಪಿಗಳು.

    MORE
    GALLERIES

  • 48

    Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

    ಅನುಪಮಾ ಗೌಡ ಅವರು ತಮ್ಮ ಪ್ರೀತಿಯ ಸ್ಕೈ ಅನ್ನುವ ಡಾಗ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅವರಿಗೆ ಸ್ಕೈ ಅಂದ್ರೆ ತುಂಬಾ ಇಷ್ಟ ಅಂತೆ. ಅದನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

    MORE
    GALLERIES

  • 58

    Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

    ನನ್ನ ಬೇಬಿ ಗರ್ಲ್, ಮೈ ಗೋಲ್ಡನ್ ಸ್ಕೈ ಎಂದು ತಮ್ಮ ಫೋಟೋಗಳಿಗೆ ಬರೆದುಕೊಂಡಿದ್ದಾರೆ. ಇಬ್ಬರು ಮದ್ದಾಗಿ ಪೋಟೋಗೆ ಪೋಸ್ ನೀಡಿದ್ದಾರೆ.

    MORE
    GALLERIES

  • 68

    Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

    ಈ ಫೋಟೋಗಳಿಗೆ ಹಲವು ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಹಾಕಿದ್ದಾರೆ. ನಾನು ಏನು ಮಾಡ್ಲಿ ಸ್ವಾಮಿ, ನನ್ನ ಹುಡುಗಿ ನಾಯಿ ಪ್ರೇಮಿ ಎಂದು ಸ್ಮೈಲಿ ಕಳಿಸಿದ್ದಾರೆ.

    MORE
    GALLERIES

  • 78

    Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

    ಇನ್ನು ಕೆಲವರು ಅನುಪಮಾ ಗೌಡ ಅವರೇ, ಆದಷ್ಟು ಕಲರ್ಸ್ ಕನ್ನಡದಲ್ಲಿ ಬನ್ನಿ, ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟನೆ ಮಾಡಿ ಎಂದು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 88

    Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ

    ಅನುಪಮಾ ಗೌಡ ಅವರು ಈ ಬಾರಿಯಾದ್ರೂ ಬಿಗ್ ಬಾಸ್ ಗೆಲ್ಲುವ ಕನಸು ಇಟ್ಟುಕೊಂಡಿದ್ರು. ಅದು ಆಗಲಿಲ್ಲ. ಈಗ ಸಿನಿಮಾನಾ, ಧಾರಾವಾಹಿನಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.

    MORE
    GALLERIES