Anupama Gowda: ಅನುಪಮಾ ಗೌಡ ಹೊಸ ಫೋಟೋಶೂಟ್, ಬ್ಲ್ಯಾಕ್ ಡ್ರೆಸ್‍ನಲ್ಲಿ ಮಾತಿನಮಲ್ಲಿ ಮಿಂಚು! ನಟಿ, ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಹಾಗಾದ್ರೆ ಮಾತಿನಮಲ್ಲಿಯ ಹೊಸ ಫೋಟೋ ನೀವೂ ನೋಡಿ...
1 / 8
ಅಕ್ಕ ಧಾರಾವಾಹಿ ಮೂಲಕ ಫೇಮಸ್ ಆಗಿದ್ದ ಅನುಪಮಾ ಗೌಡ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್ ನಲ್ಲಿ ಕಂಗೊಳಿಸಿದ್ದಾರೆ. (ಕೃಪೆ: ಇನ್‍ಸ್ಟಾಗ್ರಾಂ)
2 / 8
ಅನುಪಮಾ ಗೌಡ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕ್ಯೂಟ್ ಆಗಿ ಕಾಣ್ತಾ ಇದ್ದೀರಿ ಎಂದು ಕಾಮೆಂಟ್ ಹಾಕಿದ್ದಾರೆ.
3 / 8
ನನಗೆ, ನನ್ನ ಅವಶ್ಯಕತೆಗೆ ಇನ್ನಷ್ಟು ಸೂರ್ಯಾಸ್ತ ಬೇಕಿತ್ತು. ಫೋಟೋಗ್ರಾಫರ್ ಒಳ್ಳೆಯ ಫೋಟೋ ಕ್ಲಿಕ್ ಮಾಡ್ತಿದ್ದರು ಎಂದು ಫೋಟೋಗಳಿಗೆ ಪೋಸ್ಟ್ ಹಾಕಿಕೊಂಡಿದ್ದಾರೆ.
4 / 8
ಅನುಪಮಾ ಗೌಡ ಅವರೇ ಫೋಟೋ ತುಂಬಾ ಚೆನ್ನಾಗಿವೆ. ಸುಂದರಿ ರೀತಿ ಇದ್ದೀರಿ. ಸ್ಮೈಲ್ ಕ್ವೀನ್ ಈಸ್ ದಿ ಬೆಸ್ಟ್, ಲವ್ಲಿ ಎಂದು ಜನ ಹೇಳಿದ್ದಾರೆ.
5 / 8
ಅಕ್ಕ ಖ್ಯಾತಿಯ ಅನುಪಮಾಗೆ ಬಿಗ್ ಬಾಸ್‍ಗೆ ಸೀಸನ್ 5ಕ್ಕೆ ಹೋಗುವ ಅವಕಾಶ ದೊರಕಿತ್ತು. ಆ ಮೂಲಕ ಮತ್ತೆ ಅಭಿಮಾನಿಗಳಿಗೆ ಹತ್ತಿರವಾಗಿದ್ರು.
6 / 8
ಅಲ್ಲದೇ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದ ಅನುಪಮಾ ಗೌಡ ಈ ಬಾರಿ ಸದ್ದು ಮಾಡಿದ್ದರು. ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು.
7 / 8
ನಟಿ ಅನುಪಮಾ ಗೌಡ ಅವರು ಯಾವುದಾದ್ರೂ ಸೀರಿಯಲ್ ಅಥವಾ ಸಿನಿಮಾ ಮಾಡ್ತಾ ಇದ್ದಾರಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.
8 / 8
ಅನುಪಮಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಅನುಪಮಾ ಅವರೇ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ತಿಳಿಸಬೇಕಿದೆ.
First published: March 11, 2023, 23:26 IST