ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ಅನುಪಮಾ ಗೌಡ ಜೈಪುರ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ.
2/ 8
ಅನುಪಮಾ ಗೌಡ ಸೋಲೋ ಟ್ರಿಪ್ ಹೋಗಿದ್ದಾರೆ. ಪಿಂಕ್ ಸಿಟಿ ಎಂದು ಕರೆಯಲ್ಪಡುವ ಈ ಸುಂದರ ನಗರ ಜೈಪುರಕ್ಕೆ ಮತ್ತೊಮ್ಮೆ ಏಕಾಂಗಿಯಾಗಿ ಪ್ರಯಾಣಿಸಿದೆ ಎಂದು ಹೇಳಿಕೊಂಡಿದ್ದಾರೆ.
3/ 8
ಇದು ಅದ್ಭುತವಾದ ಕೋಟೆಗಳು ಮತ್ತು ಅರಮನೆಗಳು, ಉದ್ಯಾನಗಳು, ಶಾಪಿಂಗ್ ಬಜಾರ್‍ಗಳಿಂದ ತುಂಬಿದೆ ಎಂದು ಅನುಪಮಾ ಗೌಡ ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ನನ್ನ ಮೊದಲ ಭೇಟಿ ಪನ್ನಾ ಮೀನಾ ಕಾ ಕುಂಡ್. ಪನ್ನಾ ಮೀನಾ ಕಾ ಕುಂಡ್ ಒಂದು ಚೌಕಾಕಾರದ ಮೆಟ್ಟಿಲು ಬಾವಿಯಾಗಿದ್ದು, ಎಲ್ಲಾ ನಾಲ್ಕು ಬದಿಗಳಲ್ಲಿ ಪಕ್ಕದ ಮೆಟ್ಟಿಲುಗಳು ಮತ್ತು ಉತ್ತರದ ಗೋಡೆಯ ಮೇಲೆ ಕೋಣೆಯನ್ನು ಹೊಂದಿದೆ.
5/ 8
ಪನ್ನಾ ಮೀನಾ ಕಾ ಕುಂಡ್ ಉತ್ತರದ ಗೋಡೆಯ ಕೋಣೆಯನ್ನು ವಿವಾಹದ ಮೊದಲು ಅಥವಾ ಜನಪ್ರಿಯ ಹಬ್ಬದ ದಿನಾಂಕಗಳಲ್ಲಿ ಧಾರ್ಮಿಕ ಸಮಾರಂಭಗಳಿಗೆ ಬಳಸಲಾಗುತ್ತಿತ್ತು ಎಂದು ನಂಬಲಾಗಿದೆ ಎಂದು ಅನುಪಮಾ ಬರೆದುಕೊಂಡಿದ್ದಾರೆ.
6/ 8
ನಟಿ ಅನುಪಮಾ ಗೌಡ ಅವರಿಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟ ಅಂತೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗಲು ಇನ್ನೂ ಇಷ್ಟವಂತೆ.
7/ 8
ಅನುಪಮಾ ಗೌಡ ಅವರು ಬಿಗ್ ಬಾಸ್ ಮೂಲಕ ಹೆಚ್ಚು ಜಪಪ್ರಿಯತೆ ಪಡೆದಿದ್ದಾರೆ. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚಿದ್ರು. ನಟಿಯಾಗಿಯೂ ಸಿನಿಮಾ ಮಾಡಿದ್ರು.
8/ 8
ಅನುಪಮಾ ಗೌಡ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ರು. ತುಂಬಾ ಚೆನ್ನಾಗಿ ಆಟವಾಡಿದ್ರು. ಮತ್ತೊಮ್ಮೆ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ.
First published:
18
Anupama Gowda: ಜೈಪುರದಲ್ಲಿ ಅನುಪಮಾ ಗೌಡ, ಸೋಲೋ ಟ್ರಿಪ್ ಹೋದ ನಟಿ!