Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

ನಟಿ, ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಲುಕ್ ಚೇಂಜ್ ಆಗಿದೆ. ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ನೋಡಲು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.

First published:

  • 18

    Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

    ಅಕ್ಕ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ಅನುಪಮಾ ಗೌಡ ಬಿಗ್ ಬಾಸ್ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸೆಳೆದಿದ್ದಾರೆ. (ಚಿತ್ರ:ಇನ್‍ಸ್ಟಾಗ್ರಾಂ)

    MORE
    GALLERIES

  • 28

    Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

    ಅನುಪಮಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೆÇೀಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅನುಪಮಾ ತುಂಬಾ ಸುಂದರವಾಗಿ ಕಾಣ್ತಾ ಇದ್ದಾರೆ.

    MORE
    GALLERIES

  • 38

    Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

    ಅನುಪಮಾ ಗೌಡ ಬ್ಲ್ಯೂ ಕಲರ್ ಡ್ರೆಸ್ ನಲ್ಲಿ ಮಿಂಚ್ತಾ ಇದ್ದಾರೆ. ಅಲ್ಲದೇ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ.

    MORE
    GALLERIES

  • 48

    Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

    ಅನುಪಮಾ ನೋಡಲು ಸುಂದರವಾಗಿ ಕಾಣ್ತಾ ಇದ್ದು ಜನ ಮೆಚ್ಚಿಕೊಂಡಿದ್ದಾರೆ. ನಿಮ್ಮ ನುಗವೇ ಚೆಂದ, ತುಂಬಾ ಸುಂದ್ರಿ ನೀವು ಎಂದು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

    ಅನುಪಮಾ ಗೌಡ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿ ಆಗಿದ್ದರು. ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ನಿರೂಪಣೆ, ನಟನೆಯಲ್ಲಿ ಬ್ಯುಸಿ ಆಗಿದ್ದರು. ಮತ್ತೆ ಬಿಗ್ ಬಾಸ್ ಸೀಸನ್ 09ಕ್ಕೆ ಎಂಟ್ರಿ ಕೊಟ್ಟಿದ್ದರು.

    MORE
    GALLERIES

  • 68

    Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

    ಬಿಗ್ ಬಾಸ್ ಸೀಸನ್ 09ರಲ್ಲಿ ಅನುಪಮಾ ಗೌಡ ಟಾಸ್ಕ್ ಗಳಲ್ಲಿ ಸೋತೇ ಇಲ್ಲ. ಅಲ್ಲದೇ ಅಡುಗೆ ಮನೆ, ಮನರಂಜನೆ, ಮನೆಯವರ ಜೊತೆಯೂ ಚೆನ್ನಾಗಿದ್ದರು.

    MORE
    GALLERIES

  • 78

    Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

    ಅನುಪಮಾ ಗೌಡ ಅವರೇ ಈ ಬಾರಿ ಬಿಗ್ ಬಾಸ್ ವಿನ್ ಆಗ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಬ್ಯಾಡ್ ಲಕ್ ಟಾಪ್ 5 ಸಹ ಬರಲಿಲ್ಲ.

    MORE
    GALLERIES

  • 88

    Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!

    ನಟಿ ಅನುಪಮಾ ಗೌಡ ಅವರು ಸೀರೆ ಲವ್ವರ್ ಅಂತೆ. ಸೀರೆಗಳನ್ನು ಹಾಕುವುದು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಬಗೆ ಬಗೆಯ ಸೀರೆ ಕಲೆಕ್ಷನ್ ಅವರ ಬಳಿ ಇದೆ.

    MORE
    GALLERIES