Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

ನಟಿ, ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಜೈಪುರಕ್ಕೆ ಸೋಲೋ ಟ್ರಿಪ್ ಹೋಗಿದ್ದರು. ಅಲ್ಲಿನ ಅರಮನೆ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

First published:

  • 18

    Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

    ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಜೈಪುರಕ್ಕೆ ಸೋಲೋ ಟ್ರಿಪ್ ಹೋಗಿದ್ದಾರೆ. ಅಲ್ಲಿನ ಅರಮನೆ ಬಳಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಅಲ್ಲದೇ ಅರಮನೆ ಬಗ್ಗೆ ಮಾಹಿತಿ ನೀಡಿದ್ದಾರೆ.

    MORE
    GALLERIES

  • 28

    Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

    ಇದು ಜೈಪುರ ನಗರದ ಅರಮನೆ.ಈ ಅರಮನೆಯ ಇಂಚಿಂಚೂ ಮನಮೋಹಕ. ಕೆಂಪು ಮತ್ತು ಗುಲಾಬಿ ಮರಳುಗಲ್ಲು, ಪುರಾತನ ಕಲಾಕೃತಿ ಮತ್ತು ಸಂಕೀರ್ಣ ವಿವರಗಳಿಂದ ಮಾಡಲ್ಪಟ್ಟಿದೆ ಎಂದು ಅನುಪಮಾ ತಿಳಿಸಿದ್ದಾರೆ.

    MORE
    GALLERIES

  • 38

    Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

    ಇಂದಿಗೂ, ಸಿಟಿ ಅರಮನೆಯು ಜೈಪುರದ ಪ್ರಸ್ತುತ ರಾಜ ಕುಟುಂಬಕ್ಕೆ ನೆಲೆಯಾಗಿದೆ. ನಾನು ಸಿಟಿ ಪ್ಯಾಲೇಸ್ ರಾಯಲ್ ಪ್ರವಾಸವನ್ನು ಕೈಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 48

    Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

    ನಾನು ಖಾಸಗಿ ಮಾರ್ಗದರ್ಶಿಯೊಂದಿಗೆ ಚಂದ್ರ ಮಹಲ್‍ನ ಮೇಲಿನ ಮಹಡಿಗಳನ್ನು ಭೇಟಿ ಮಾಡಲು ಪ್ರವೇಶವನ್ನು ಪಡೆದುಕೊಂಡೆ. 1 ನೇ ಮಹಡಿಯಲ್ಲಿ ಮಹಾರಾಜ ಸವಾಯಿ ಮಾನ್ ಸಿಂಗ್, ವಸ್ತುಸಂಗ್ರಹಾಲಯ ಇದೆ. 2 ನೇ ಮಹಡಿಯಲ್ಲಿ ಸುಖ್ ನಿವಾಸ/ನೀಲಿ ಕೊಠಡಿ.3 ನೇ ಮತ್ತು 4 ನೇ ಮಹಡಿಗಳಲ್ಲಿ ಕನ್ನಡಿ ಕೊಠಡಿ ಮತ್ತು ಶೋಭಾ ನಿವಾಸವಿದೆ ಎಂದು ಮಾಹಿತಿ ನೀಡಿದ್ದಾರೆ.

    MORE
    GALLERIES

  • 58

    Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

    ಜೈಪುರದ ಸುಂದರ ಸ್ಥಳಗಳಲ್ಲಿ ಒಂದಾದ ಪತ್ರಿಕಾ ಗೇಟ್, ರಾಜಸ್ಥಾನದ ಎಲ್ಲಾ ಪ್ರದೇಶಗಳ ವಾಸ್ತುಶಿಲ್ಪ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಪ್ರದರ್ಶಿಸಲು ನಿರ್ಮಿಸಲಾಗಿದೆ ಎಂದು ಅನುಪಮಾ ಹೇಳಿದ್ದಾರೆ.

    MORE
    GALLERIES

  • 68

    Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

    ನೀವು ಏಕಾಂಗಿಯಾಗಿ ಪ್ರವಾಸಕ್ಕೆ ಹೋದಾಗ ಯಾರು ಫೋಟೋಗಳನ್ನು ಕ್ಲಿಕ್ ಮಾಡುತ್ತಾರೆ ಎಂದು ಎಲ್ಲರೂ ಕೇಳಿದ್ದರು. ಅದಕ್ಕೆ ಅನುಪಮಾ ಗೌಡ ಉತ್ತರ ನೀಡಿದ್ದಾರೆ.

    MORE
    GALLERIES

  • 78

    Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

    ನನ್ನ ಫೋಟೋ ತೆಗೆದಿದ್ದು ನನ್ನ ಮಾರ್ಗದರ್ಶಿ. ನಾನು ಎಲ್ಲರಿಗೂ ನಾಚಿಕೆಯಿಲ್ಲದೆ ಫೋಟೋ ತೆಗೆಯಿರಿ ಎಂದು ಕೇಳುತ್ತೇನೆ. ಈ ಬಾರಿ ನಾನು ಅವರೊಂದಿಗೆ ಫೋಟೋ ಕ್ಲಿಕ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

    MORE
    GALLERIES

  • 88

    Anupama Gowda: ಜೈಪುರದ ಅರಮನೆ ಬಗ್ಗೆ ತಿಳಿಸಿಕೊಟ್ಟ ಅನುಪಮಾ ಗೌಡ, ಫೋಟೋ ತೆಗೆದವರ ಬಗ್ಗೆಯೂ ಮಾಹಿತಿ!

    ಅನುಪಮಾ ಗೌಡ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ರು. ತುಂಬಾ ಚೆನ್ನಾಗಿ ಆಟವಾಡಿದ್ರು. ಮತ್ತೊಮ್ಮೆ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ.

    MORE
    GALLERIES