ಬಿಗ್ ಬಾಸ್ ಸೀಸನ್ 05 ಅಭ್ಯರ್ಥಿ ಶ್ರುತಿ ಪ್ರಕಾಶ್ ಅವರು ನೋಡಲು ತುಂಬಾ ಸುಂದರವಾಗಿದ್ದು, ಕ್ಯೂಟ್ ಲುಕ್‍ನಿಂದ ಕನ್ನಡಿಗರ ಮನಸ್ಸು ಗೆದ್ದಿದ್ದರು.
2/ 8
ಆ ಸೀಸನ್ ನಲ್ಲಿ ಜೆಕೆ ಜೊತೆ ಆತ್ಮೀಯರಾಗಿದ್ದರು ಶ್ರುತಿ ಪ್ರಕಾಶ್. ಚಂದನ್ ಶೆಟ್ಟಿಗೂ ಸಹ ಶ್ರುತಿ ಅವರು ಇಷ್ಟ ಆಗಿದ್ದರು. ಇವರದು ತ್ರಿಕೋನ ಪ್ರೇಮಕಥೆ ರೀತಿ ಇತ್ತು.
3/ 8
ಶ್ರುತಿ ಅವರು ಜನಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ. ಜೈನ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಪದವಿ ಮುಗಿದ ನಂತರ ಮುಂಬೈನ `ಎಜು' ಮೀಡಿಯಾ ಸಂಸ್ಥೆಯಲ್ಲಿ ಕೆಲಕಾಲ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
4/ 8
ಕರ್ನಾಟಕದವರೇ ಆದ್ರೂ ಮಿಂಚಿದ್ದು, ಖ್ಯಾತಿ ಹೊಂದಿರುವುದು ಹಿಂದಿಯಲ್ಲಿ. ಹಿಂದಿಯ ಸಾಥ್ ನಿಬಾನಾ ಸಾಥಿಯಾ ಧಾರಾವಾಹಿ ಮೂಲಕ ಜನಪ್ರಿಯತೆ ಹೊಂದಿದ್ದರು.
5/ 8
ಶ್ರುತಿ ಪ್ರಕಾಶ್ ಅವರು ಹಾಡನ್ನು ತುಂಬಾ ಚೆನ್ನಾಗಿ ಹಾಡ್ತಾರೆ. ಹಿಂದಿಯ ಕ್ಲೋಸ್-ಅಪ್ ವೆಬ್‍ಸಿಂಗರ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್‍ವರೆಗೂ ಹೋಗಿದ್ದರು.
6/ 8
ಶ್ರುತಿ ಅವರು ಕನ್ನಡ ಸಿನಿಮಾ 'ಕಡಲ ತೀರದ ಭಾರ್ಗವ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಆಲ್ ಮೋಸ್ಟ್ ಮುಕ್ತಾಯವಾಗಿದೆ. ಈ ಸಿನಿಮಾದಲ್ಲಿ ಶ್ರುತಿ ಪ್ರಕಾಶ್ ನಟಿಯಾಗಿದ್ದಾರೆ.
7/ 8
ಲಂಡನ್ ನಲ್ಲಿ ಲಂಭೋದರ,ಕಸ್ತೂರಿ ಮಹಲ್, ಶ್ರೀ ಭರತ ಬಾಹುಬಲಿ ಮೊದಲಾದ ಚಿತ್ರಗಳಲ್ಲಿ ಶ್ರುತಿ ಪ್ರಕಾಶ್ ನಟಿಸಿದ್ದಾರೆ. ಈಗ 'ಕಡಲ ತೀರದ ಭಾರ್ಗವ' ಸಿನಿಮಾ ರಿಲೀಸ್‍ಗೆ ಕಾಯ್ತಾ ಇದ್ದಾರೆ.
8/ 8
ಹಿಂದಿಯಲ್ಲಿ ಮಿಂಚ್ತಿದ್ದ ನಟಿ ಶ್ರುತಿ ಕನ್ನಡದಲ್ಲಿ ನಟಿಸಿ, ಮತ್ತೆ ಕನ್ನಡಿಗರಿಗೆ ಹತ್ತಿರ ಆಗ್ತಾರಾ ನೋಡಬೇಕು. ಸಿನಿಮಾ ಬಿಡುಗಡೆಗಾಗಿ ಕಾಯ್ತಾ ಇದ್ದಾರೆ.
First published:
18
Shruthi Prakash: ಬಿಗ್ ಬಾಸ್ ಸುಂದ್ರಿ ಶ್ರುತಿ ಪ್ರಕಾಶ್ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ! ನಟಿಯ ಬಗ್ಗೆ ಅಪ್‌ಡೇಟ್ಸ್ ಇಲ್ಲಿದೆ