Amulya Gowda: ಥೈಲ್ಯಾಂಡ್ನಲ್ಲಿ ಅಮೂಲ್ಯ ಗೌಡ ಸುತ್ತಾಟ, ನೀವೂ ನೋಡಿ ಬಿಗ್ ಬಾಸ್ ಬೆಡಗಿಯ ಫೋಟೋ
ಬಿಗ್ ಬಾಸ್ ಸೀಸನ್ 09ರ ಸ್ಪರ್ಧಿ, ಕಮಲಿ ಖ್ಯಾತಿಯ ಅಮೂಲ್ಯ ಗೌಡ ಥೈಲ್ಯಾಂಡ್ ಪ್ರವಾಸ ಮಾಡಿದ್ದಾರೆ. ಚೆಂದದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹೇಗಿತ್ತು ಕಮಲಿಯ ಪ್ರವಾಸ? ನೀವೇ ನೋಡಿ...
ಬಿಗ್ ಬಾಸ್ ಸೀಸನ್ 09ರಲ್ಲಿ ನವೀನರಾಗಿ ಕಮಲಿ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅಮೂಲ್ಯ ಗೌಡ ಇದ್ದರು. ಅಮೂಲ್ಯ ಗೌಡ ನೋಡಲು ತುಂಬಾ ಕ್ಯೂಟ್ ಇದ್ದು, ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
2/ 8
ಬಿಗ್ ಬಾಸ್ ಸೀಸನ್ 09ರಲ್ಲಿ ಅಮೂಲ್ಯ ಗೌಡ ಎಲ್ಲಾ ಗೇಮ್ ಗಳನ್ನು ಸೂಪರ್ ಆಗಿ ಆಡುತ್ತಿದ್ದರು. ಮೊದಲ ವಾರವೇ ಬ್ಯಾಲೆನ್ಸ್ ಟಾಸ್ಕ್ ಗೆದ್ದು, ಎಲ್ಲರ ಗಮನ ಸೆಳೆದಿದ್ದರು.
3/ 8
ಅಲ್ಲದೇ ಬಿಗ್ ಬಾಸ್ ನಲ್ಲಿ ನೇರ ನುಡಿಗಳಿಂದ ಎಲ್ಲರ ಜೊತೆ ಜಗಳ ಮಾಡಿಕೊಂಡಿದ್ರು. ಕೆಲವೇ ಜನರನ್ನು ಮಾತ್ರ ಸ್ನೇಹಿತರನ್ನಾಗಿ ಮಾಡಿಕೊಂಡು, ಅವರ ಜೊತೆ ಇರುತ್ತಿದ್ರು.
4/ 8
ಅಲ್ಲದೇ ಈ ಬಾರಿ ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಜೋಡಿ ಎಲ್ಲರ ಗಮನ ಸೆಳೆದಿತ್ತು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಇಬ್ಬರು ಆತ್ಮೀಯವಾಗಿಯೇ ಇದ್ದಾರೆ.
5/ 8
ಅಮೂಲ್ಯ ಗೌಡ ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಟ್ರಿಪ್ ಮೇಲೆ ಟ್ರಿಪ್ ಮಾಡುತ್ತಿದ್ದಾರೆ. ಸದ್ಯ ಥೈಲ್ಯಾಂಡ್ ಪ್ರವಾಸ ಮಾಡಿದ್ದಾರೆ. ಎಂಜಾಯ್ ಮಾಡಿದ್ದಾರೆ.
6/ 8
ಥೈಲ್ಯಾಂಡ್ ಫೋಟೋಗಳನ್ನು ಅಮೂಲ್ಯ ಗೌಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿವೆ. ತುಂಬಾ ಜನ ಲೈಕ್ ಮಾಡಿದ್ದಾರೆ.
7/ 8
ಥೈಲ್ಯಾಂಡ್ನ ಫುಕೆಟ್ ಎಂಬುದು ಸುಂದರ ಸ್ಥಳ. ಅದು ಜನರನ್ನು ಸೆಳೆಯುತ್ತಿದೆ. ಅದೇ ಸ್ಥಳಕ್ಕೆ ಅಮೂಲ್ಯ ಗೌಡ ಟ್ರಿಪ್ ಹೋಗಿದ್ದಾರೆ. ತಮ್ಮ ಪ್ರವಾಸದಿಂದ ಸಂತೋಷವಾಗಿದ್ದಾರೆ.
8/ 8
ಅಮೂಲ್ಯ ಗೌಡ ನೆಕ್ಸ್ಟ್ ಯಾವ ಪ್ರಾಜೆಕ್ಟ್ ಮಾಡ್ತಾರೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅದಕ್ಕೆ ನಟಿ ಅಮೂಲ್ಯ ಗೌಡ ಅವರೇ ಉತ್ತರಿಸಬೇಕು.