ಬಿಗ್ ಬಾಸ್‍ನಿಂದ ಬಂದ ಮೇಲೆ ಅಮೂಲ್ಯ ಗೌಡ ಟ್ರಿಪ್ ಮಾಡ್ತಾ ಇದ್ದಾರೆ. ಥೈಲ್ಯಾಂಡ್, ಬಾಲಿ ಸುತ್ತಾಡಿ ಎಂಜಾಯ್ ಮಾಡಿದ್ದರು. ಆ ಫೋಟೋಗಳನ್ನು ಮತ್ತೆ ಶೇರ್ ಮಾಡಿದ್ದಾರೆ.
2/ 8
ಅಮೂಲ್ಯ ಗೌಡ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಜನ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
3/ 8
ಅಮೂಲ್ಯ ಗೌಡ ತುಂಬಾ ಕ್ಯೂಟ್ ಆಗಿ ಕಾಣ್ತಿದ್ದಾರೆ ಎಂದು ಕೆಲ ಅಭಿಮಾನಿಗಳು ಹೇಳಿದ್ದಾರೆ. ಸೂಪರ್ ಎಂದು ಹಲವರು ಹೇಳಿದ್ದಾರೆ.
4/ 8
ಅಮೂಲ್ಯ ಗೌಡ ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಟ್ರಿಪ್ ಮೇಲೆ ಟ್ರಿಪ್ ಮಾಡುತ್ತಿದ್ದಾರೆ. ಇನ್ನೂ ಹಲವು ದೇಶಗಳನ್ನು ಸುತ್ತಾಡುವ ಯೋಜನೆಯಲ್ಲಿದ್ದಾರೆ.
5/ 8
ವೈಟ್ ಡ್ರೆಸ್‍ನಲ್ಲಿ ಅಮೂಲ್ಯ ಅವರು ಬೀಚ್‍ವೊಂದರ ಬಳಿ ಜ್ಯೂಸ್ ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಎಲ್ಲರು ಮೆಚ್ಚುತ್ತಿದ್ದಾರೆ.
6/ 8
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕಮಲಿ ಧಾರಾವಾಹಿ ಮೂಲಕ ಹೆಸರು ವಾಸಿಯಾಗಿದ್ದ ಅಮೂಲ್ಯ ಗೌಡ ಬಿಗ್ ಬಾಸ್‍ನಲ್ಲಿ ಮಿಂಚಿದ್ದಾರೆ. ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ.
7/ 8
ಬಿಗ್ ಬಾಸ್ ಸೀಸನ್ 09ರಲ್ಲಿ ನವೀನರಾಗಿ ಕಮಲಿ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅಮೂಲ್ಯ ಗೌಡ ಇದ್ದರು. ಅಮೂಲ್ಯ ಗೌಡ ನೋಡಲು ತುಂಬಾ ಕ್ಯೂಟ್ ಇದ್ದು, ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
8/ 8
ಅಮೂಲ್ಯ ಅವರು ಬಿಗ್‍ಬಾಸ್‍ನಲ್ಲಿ ನೇರವಾಗಿ ಮಾತನಾಡುವ ಮೂಲಕ ಮನೆಯವರ ವಿರೋಧ ಕಟ್ಟಿಕೊಂಡಿದ್ರು.
First published:
18
Amulya Gowda: ಅಮೂಲ್ಯ ಗೌಡ ಫೋಟೋ ನೋಡಿ ಅಭಿಮಾನಿಗಳು ಫಿದಾ!