Bigg Boss 8: ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ವಿಷಯ ತಿಳಿಯದ ಶುಭಾ ಪೂಂಜಾ ಒಂದು ಚೀಲ ಮಾನಿವ ಹಣ್ಣು ಬೇಕೆಂದಿದ್ದರು..!

ಶುಭಾ ಪೂಂಜಾ ಸಖತ್ ಕ್ರೇಜಿ ಹುಡುಗಿ. ಬಿಗ್ ಬಾಸ್​ ಮನೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಇತರೆ ಸ್ಪರ್ಧಿಗಳನ್ನು ಇರಿಟೇಟ್​ ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದ ನಟಿ. ಸನಿವಾರದ ಎಪಿಸೋಡ್​ನಲ್ಲಿ ಶುಭಾ ಪೂಂಜಾ ಟಾಸ್ಕ್​ನಲ್ಲಿ ಗೆದ್ದು ಮಾವಿನ ಹಣ್ಣು ಗೆದ್ದಿದ್ದರು. ಮಾವಿನ ಹಣ್ಣಿನ ರುಚಿ ನೋಡಿದ ನಟಿ ತಮಗೆ ಆ ಹಣ್ಣೆಂದರೆ ಎಷ್ಟು ಇಷ್ಟ ಎಂದು ಕ್ಯಾಮೆರಾಗಳ ಬಳಿ ನಿಂತು ಹೇಳಿಕೊಂಡಿದ್ದರು. ಜೊತೆಗೆ ಒಂದು ಮನವಿಯನ್ನೂ ಮಾಡಿದ್ದರು. (ಶುಭಾ ಪೂಂಜಾ ಇನ್​ಸ್ಟಾಗ್ರಾಂ ಖಾತೆ)

First published: