Vaishnavi Gowda: ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದ ವೈಷ್ಣವಿ ಇನ್ಮುಂದೆ ಆ ವಿಷಯದ ಬಗ್ಗೆ ಮಾತನಾಡೋದಿಲ್ಲ ಎಂದಿದ್ದೇಕೆ..!
Bigg Boss Kannada 8: ಬಿಗ್ ಬಾಸ್ ಮನೆಯಲ್ಲಿ ಮದುವೆ ವಿಷಯ ಬಂದರೆ ಸಾಕು ನಾನು ವಿವಾಹವಾಗಲು ಕಾತರಳಾಗಿದ್ದೇನೆ ಎನ್ನುತ್ತಿದ್ದ ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಮದುವೆ ಪ್ರಪೋಸಲ್ಗಳು ಬಂದಿವೆಯಂತೆ. ಆದರೆ ಇನ್ನು ಮುಂದೆ ಮದುವೆ ವಿಷಯ ಮಾತನಾಡೋದಿಲ್ಲ ಎಂದ ಯೋಗ ಟೀಚರ್ ಅದಕ್ಕೆ ಕಾರಣ ಏನೆಂದು ಹೇಳಿದ್ದಾರೆ. (ಚಿತ್ರಗಳು ಕೃಪೆ: ವೈಷ್ಣವಿ ಗೌಡ ಇನ್ಸ್ಟಾಗ್ರಾಂ ಖಾತೆ)