Bigg Boss 8 Kannada: ಬಿಗ್​ ಬಾಸ್​ಗೆ ದೊನ್ನೆ ಬಿರಿಯಾನಿ ಆಫರ್​ ಕೊಟ್ಟ ಶುಭಾ ಪೂಂಜಾ

BBK8 Shubha Poonja: ಬಿಗ್​ ಬಾಸ್​ ಮನೆಯಲ್ಲಿ ಬಿಂದಾಸ್​ ಆಗಿ ಎಂಜಾಯ್ ಮಾಡುತ್ತಿರುವ ಶುಭಾ ಪೂಂಜಾ ಈ ಹಿಂದೆ ಬಿಡದಿಯಿಂದ ಚಿಕನ್ ತರಲು ಬಿಗ್​ ಬಾಸ್​ಗೆ ದಾರಿ ತೋರಿಸಿದ್ದರು. ಈಗ ಇದೇ ಶುಭಾ ಪೂಂಜಾ ಬಿಗ್ ಬಾಸ್​ಗೆ ದೊನ್ನೆ ಬಿರಿಯಾನಿ ಆಫರ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಶುಭಾ ಪೂಂಜಾ ಇನ್​ಸ್ಟಾಗ್ರಾಂ ಖಾತೆ)

First published: