Bigg Boss 8 Kannada: ಶುಭಾ ಪೂಂಜಾ ಆಟದಲ್ಲಿದ್ರೂ ಲೆಕ್ಕಕ್ಕಿಲ್ಲವಂತೆ: ಮಹತ್ವ ಕಳೆದುಕೊಳ್ಳುತ್ತಿದ್ದಾರಾ ಹ್ಯಾಪಿ ಬೇಬಿ..!

Bigg Boss 8 Kannada: ಬಿಗ್ ಬಾಸ್​ ಮನೆಯಲ್ಲಿ ಈಗಾಗಲೇ 2-3 ಗುಂಪುಗಳಾಗಿವೆ. ಒಂದು ಗುಂಪಿನವರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಜಗಳ-ಮಸ್ತಾಪ ಶುರುವಾಗಿದೆ. ಮನೆಯಲ್ಲಿ ಒಂದು ರೀತಿಯ ಮೌನ ಮನೆ ಮಾಡಿದೆ. ಹೀಗಿರುವಾಗಲೇ ಮನೆಯಲ್ಲಿರುವ ಸ್ಫರ್ಧಿಗಳು ಗೆಲ್ಲುವ ಲೆಕ್ಕಾಚಾರ ಹಾಕಿದ್ದು, ತಮ್ಮ ಪ್ರಯತ್ನ ಮುಂದುವರೆಸುತ್ತಿದ್ದಾರೆ. ಇಂತ ಟಫ್​ ಪೈಟ್​ನಲ್ಲಿ ಶುಭಾ ಪೂಂಜಾ ಎಲ್ಲೂ ಇಲ್ಲವಂತೆ. ಹೀಗೊಂದು ಮಾತು ಈಗ ಕೇಳಿ ಬಂದಿದೆ. (ಚಿತ್ರಗಳು ಕೃಪೆ: ಶುಭಾ ಪೂಂಜಾ ಇನ್​ಸ್ಟಾಗ್ರಾಂ ಖಾತೆ)

First published: