Bro Gowda: ಪ್ರಿಯಾಂಕಾರನ್ನು ಹಣ್ಣಿಗೆ ಹೋಲಿಸಿದ ಬ್ರೊ ಗೌಡ​: ಸ್ಪರ್ಧಿಗಳಿಂದ ಶಮಂತ್​ಗೆ ಸಿಕ್ತು ಹೊಸ ಹೆಸರು..!

Bigg Boss 8: ಶಮಂತ್​ ಮತ್ತೆ ದಿವ್ಯಾ ಸುರೇಶ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರ ಹಿಂದೆ ಸುತ್ತೋಕೆ ಆರಂಭಿಸಿದಂತೆ ಕಾಣಿಸುತ್ತಿದೆ. ಸಿಹಿಯಾಗಿ ಮಾತನಾಡುತ್ತಾ ಅವರ ಮನ ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಬ್ರೊ ಗೌಡ. ಅದಕ್ಕೆ ಇತರೆ ಸ್ಪರ್ಧಿಗಳು ಸೇರಿ ಶಮಂತ್​ ಅವರಿಗೆ ಹೊಸ ಹೆಸರು ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: