Bigg Boss 8 Kannada: ವೈಲೆಂಟ್​ ಆದ್ರೆ ಕಚ್ಚಿ ಬಿಡ್ತೀನಿ ಎಂದ ಬಿಗ್ ಬಾಸ್ 8ರ ಸ್ಪರ್ಧಿಗೆ ಕಿವಿ ಮಾತು ಹೇಳಿದ ಕಿಚ್ಚ ಸುದೀಪ್​..!

ಬಿಗ್ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ ಕಾರ್ಯಕ್ರಮದ ಮೊದಲ ಮಹಾ ಸಂಚಿಕೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಸರಳವೂ ಅಲ್ಲದೆ ಅದ್ಧೂರಿಯಾಗಿಯೂ ಅಲ್ಲದೆ ಸೆಕೆಂಡ್​ ಇನ್ನಿಂಗ್ಸ್​ಗೆ ಚಾಲನೆ ಸಿಕ್ಕಿದೆ. ಸುದೀಪ್​ ಜತೆ ಬಿಗ್​ ಬಾಸ್​ 8 ಕಾರ್ಯಕ್ರಮದ ವೇದಿಕೆ ಹಂಛಿಕೊಂಡ ಸ್ಪರ್ಧಿಯೊಬ್ಬರು ವೈಲೆಂಟ್​ ಆದ್ರೆ ಕಚ್ಚಿ ಬಿಡ್ತೀನಿ ಎಂದಿದ್ದಾರೆ. ಅದಕ್ಕೆ ಸುದೀಪ್ ​ಅವರಿಗೆ ಕಿವಿ ಮಾತನ್ನು ಹೇಳಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: