Bigg Boss 8: ದಿವ್ಯಾ ಉರುಡುಗ ಜತೆಗಿನ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​ ಕಾಲಿಗೆ ಪೆಟ್ಟು..!

Divya Suresh: ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಬಿಗ್ ಬಾಸ್​ ಮನೆಗೆ ಕಾಲಿಡುತ್ತಿದ್ದಂತೆಯೇ ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಟಾಸ್ಕ್​ನಲ್ಲಿ ಮುಳುಗಿ ಹೋಗಿದ್ದರು. ಆ ಟಾಸ್ಕ್​ನಲ್ಲೇ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ಈಗ ಮತ್ತೆ ದಿವ್ಯಾ ಸುರೇಶ್​ ಅವರಿಗೆ ಟಾಸ್ಕ್​ನಲ್ಲಿ ಪೆಟ್ಟಾಗಿದೆ. (ಚಿತ್ರಗಳು ಕೃಪೆ: ದಿವ್ಯಾ ಸುರೇಶ್ ಇನ್​ಸ್ಟಾಗ್ರಾಂ ಖಾತೆ)

First published: