Divya Uruduga: ಅರವಿಂದ್ ಗುಂಗಲ್ಲಿರುವ ದಿವ್ಯಾ ಉರುಡುಗ ಆಟದ ಮೇಲಿನ ಆಸಕ್ತಿ ಕಳೆದುಕೊಂಡ್ರಾ..?
ದಿವ್ಯಾ ಉರುಡುಗ.... ಈ ಹೆಸರಿನ ಜೊತೆಗೆ ಮತ್ತೊಂದು ಹೆಸರು ಹೇಳದೆ ಹೋದರೆ ಅದು ಪೂರ್ಣ ಎನಿಸುದಿಲ್ಲ. ಹೌದು, ಬಿಗ್ ಬಾಸ್ ಮನೆಯ ಕ್ಯಾಮೆರಾಗಳು ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಅವರ ಗೆಳೆತನದ ಬಗ್ಗೆ ಸಾಕಷ್ಟು ಕತೆ ಹೇಳುತ್ತವೆ. ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚಿನ ಸಮಯವನ್ನು ಅರವಿಂದ್ ಜೊತೆಯೇ ಕಳೆಯುವ ದಿವ್ಯಾ ಟಾಸ್ಕ್ಗಳಲ್ಲೂ ಸದಾ ಮುಂದಿರುತ್ತಿದ್ದರು. ಇದೇ ಕಾರಣದಿಂದ ಈ ಜೋಡಿಯ ನಡುವೆ ಒಂದು ರೀತಿಯ ಬಾಂಡಿಂಗ್ ಶುರುವಾಯಿತು. ಆದರೆ ದಿವ್ಯಾ ಉರುಡುಗ ಈಗ ಆಟದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರಂತೆ. (ಚಿತ್ರಗಳು ಕೃಪೆ: ದಿವ್ಯಾ ಉರುಡುಗ ಇನ್ಸ್ಟಾಗ್ರಾಂ ಖಾತೆ)