Bigg Boss 8 Kannada: ನಿಧಿ ಸುಬ್ಬಯ್ಯ-ಅರವಿಂದ್​ ನಡುವಿನ ಮನಸ್ತಾಪಕ್ಕೆ ಅಂತ್ಯ ಹಾಡಿದ ಕಿಚ್ಚ ಸುದೀಪ್​..!

Bigg Boss 8 Kannada: ಕ್ಯಾಪ್ಟನ್ಸಿ ಟಾಸ್ಕ್ ಆಡುವಾಗ ನಿಧಿ ಸುಬ್ಬಯ್ಯ ಅವರಿಗೆ ಅರವಿಂದ್ ಅವರು ಅಗೌರವ ತೋರುವ ಪದವನ್ನು ಬಳಸಿದ್ದರು. ಇದರಿಂದಾಗಿ ನಿಧಿ ಸಿಟ್ಟೆಗೆದ್ದು ಅರವಿಂದ್​ ಅವರಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಇವರಿಬ್ಬರ ನಡುವೆ ಆಗಿದ್ದ ಜಗಳದಿಂದಾಗಿ ಅವರ ನಡುವೆ ಮಾತುಕತೆ ನಿಂತು ಹೋಗಿತ್ತು. ಈಗ ಈ ಜಗಳಕ್ಕೆ ಕಿಚ್ಚ ವಾರಾಂತ್ಯದ ಸಂಚಿಕೆಯಲ್ಲಿ ಅಂತ್ಯ ಹಾಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: